ರಾಣಿಯಂತೆ ಮಿಂಚಿದ ಕರೀನಾ ಕಪೂರ್

ಇತ್ತೀಚೆಗೆ ಬಾಲಿವುಡ್ ನಟಿ ಕರೀನಾ ಕಪೂರ್- ಪತಿ ಸೈಫ್​ ಅಲಿ ಖಾನ್, ಮಕ್ಕಳಾದ ಜೆಹ್​​, ತೈಮೂರ್​ನೊಂದಿಗೆ ದೀಪಾವಳಿ ಹಬ್ಬ ಆಚರಿಸಿದ್ದ ಫೋಟೋಗಳನ್ನು ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದರು. ಸದ್ಯ ಈ ಫೋಟೋ ವೈರಲ್ ಆಗಿದೆ. ಕ್ರೀಮ್​ ಬಣ್ಣದ ಕಫ್ತಾನ್​ ಮತ್ತು ಅದಕ್ಕೆ ಹೊಂದಿಕೆಯಾಗು ಫ್ಯಾಷನ್​ ಪೇಟ ಹಾಗೂ 30 ಕ್ಯಾರೆಟ್​ವುಳ್ಳ ಪೆಂಡೆಂಟ್​ ಭಾರಿ ಗಮನ ಸೆಳೆದಿತ್ತು. ಜೊತೆಗೆ ವಿವಾದಕ್ಕೆ ಎಡೆ ಮಾಡಿಕೊಟ್ಟಿತು.
ರಾಣಿಯಂತೆ ಮಿಂಚಿದ ಕರೀನಾ ಕಪೂರ್