ಮಾರ್ಕ್ ಸಿನಿಮಾದಲ್ಲಿ ನಿಶ್ವಿಕಾ
ಇದಾದ ನಂತರ ಜೆಂಟಲ್‌ಮ್ಯಾನ್, ಗುರು ಶಿಷ್ಯರು, ಸಕತ್ (ಗೋಲ್ಡನ್ ಸ್ಟಾರ್ ಗಣೇಶ್ ಜೊತೆ), ದಿಲ್‌ಪಸಂದ್ (ಕೃಷ್ಣ ಜೊತೆ), ಕರತಕ ದಮನಕ (ಶಿವಣ್ಣ ಮತ್ತು ಪ್ರಭುದೇವ ಜೊತೆ) ನಂತರ 2025ರಲ್ಲಿ ಮಾರುತ ಸಿನಿಮಾಗಳ ಮೂಲಕ ಮಿಂಚಿದರು. ಸುದೀಪ್ ನಟನೆಯ ಮಾರ್ಕ್ ಸಿನಿಮಾದಲ್ಲಿ ವಿಶೇಷ ಹಾಡೊಂದರಲ್ಲಿ ಸೊಂಟ ಬಳುಕಿಸಿದ್ದಾರೆ.