ಕಲ್ಲಂಗಡಿ ಹಣ್ಣುಕಲ್ಲಂಗಡಿ ಹಣ್ಣು ಸೇವಿಸಿದ ನಂತರ ನೀರನ್ನು ಕುಡಿಯುವುದರಿಂದ ಇದು ಹೊಟ್ಟೆಯಲ್ಲಿರುವ ಜೀರ್ಣ ರಸಗಳನ್ನು ತೆರೆದುಹಾಕುತ್ತದೆ..ಬಾಳೆಹಣ್ಣುಬಾಳೆಹಣ್ಣು ತಿಂದ ತಕ್ಷಣ ನೀರನ್ನು ಕುಡಿಯುವುದರಿಂದ ತಲೆ ತಿರುಗುವುದು, ಸುಸ್ತು ಇಂತಹ ಸಮಸ್ಯೆಗಳನ್ನು ಅನುಭವಿಸಬೇಕಾಗುತ್ತದೆ..ಕಿತ್ತಳೆ ಹಣ್ಣುಕಿತ್ತಳೆ ಹಣ್ಣು ತಿಂದ ತಕ್ಷಣ ನೀರನ್ನು ಕುಡಿಯುವುದರಿಂದ ಹೊಟ್ಟೆಯ ಆಮ್ಲತೆಯಲ್ಲಿ ಹಾಗೂ pH ಸಮತೋಲನದಲ್ಲಿ ಸಮಸ್ಯೆ ಉಂಟಾಗುತ್ತದೆ..ಕಡಲೆಕಾಯಿಕಡಲೆಕಾಯಿ ತಿಂದ ನಂತರ ಪ್ರೋಟೀನ್ ಮತ್ತು ಫ್ಯಾಟ್‌ಗಳಿಂದ ದೇಹದಲ್ಲಿ ತಾಪಮಾನ ಹೆಚ್ಚಾಗುತ್ತದೆ. ತಕ್ಷಣವೇ ನೀರನ್ನು ಕುಡಿಯುವುದರಿಂದ ಅಜೀರ್ಣ ಸಮಸ್ಯೆ ಉಂಟಾಗುತ್ತದೆ..ಹಾಲುಹಾಲಿನಲ್ಲಿ ಕ್ಯಾಲ್ಸಿಯಂ ಮತ್ತು ಪ್ರೊಟೀನ್ ಅಂಶ ಅಧಿಕವಾಗಿರುತ್ತದೆ. ಇದನ್ನು ಕುಡಿದ ತಕ್ಷಣವೇ ನೀರು ಕುಡಿಯುವುದರಿಂದ ಜೀರ್ಣ ರಸಗಳಿಗೆ ತೊಂದರೆ ಉಂಟಾಗುತ್ತದೆ.