ಮೊಬೈಲ್ ಫೋನ್
ಬೇಸಿಗೆಯ ತೀವ್ರ ಬಿಸಿಲಿಗೆ ಕೇವಲ ನಮಗಷ್ಟೇ ಅಲ್ಲ, ನಮ್ಮ ಕೈಯಲ್ಲಿರೋ ಮೊಬೈಲ್ ಫೋನ್‌ಗಳಿಗೂ ಬೆವತು ನೀರಾಗುವ ಪರಿಸ್ಥಿತಿ ಬರುತ್ತದೆ! ಬೇಸಿಗೆಯಲ್ಲಿ ವಾತಾವರಣದ ತಾಪಮಾನ ಹೆಚ್ಚಿರುವುದರಿಂದ ಮೊಬೈಲ್ ಅತಿಯಾಗಿ ಬಿಸಿಯಾಗುವುದು ಸಾಮಾನ್ಯ. ಇದರಿಂದ ಬ್ಯಾಟರಿ ಬೇಗ ಖಾಲಿಯಾಗುವುದಲ್ಲದೆ, ಫೋನ್ ಹಾನಿಗೊಳಗಾಗುವ ಸಾಧ್ಯತೆಯೂ ಇರುತ್ತದೆ.