ನಿಮ್ಮ ಫೋನ್ ಬ್ಯಾಟರಿ ಬೇಗ ಖಾಲಿಯಾಗ್ತಿದ್ಯಾ? ಈ ಆ್ಯಪ್‌ಗಳೇ ಮುಖ್ಯ ಕಾರಣ! Battery Drain Apps

ಸ್ಮಾರ್ಟ್‌ಫೋನ್‌ ಬ್ಯಾಟರಿ
ಸ್ಮಾರ್ಟ್‌ಫೋನ್‌ ಬ್ಯಾಟರಿ
Published on
Battery Drain Apps

ಸ್ಮಾರ್ಟ್‌ಫೋನ್‌ ಬ್ಯಾಟರಿ

ಸ್ಮಾರ್ಟ್‌ಫೋನ್‌ ಬ್ಯಾಟರಿ ಬೇಗ ಖಾಲಿಯಾಗಲು ಹಳೆಯ ಬ್ಯಾಟರಿಯಷ್ಟೇ ಕಾರಣವಲ್ಲ. ಕೆಲವು ಆ್ಯಪ್‌ಗಳು ಬ್ಯಾಕ್‌ಗ್ರೌಂಡ್‌ನಲ್ಲಿ ನಿರಂತರವಾಗಿ ಕಾರ್ಯನಿರ್ವಹಿಸುವುದರಿಂದ ಹೆಚ್ಚು ಚಾರ್ಜ್‌ ಬಳಸುತ್ತವೆ. ಹೀಗಾಗಿ ಬ್ಯಾಟರಿ ವೇಗವಾಗಿ ಇಳಿಯುತ್ತಿದ್ದರೆ ಆ್ಯಪ್‌ಗಳ ಬಳಕೆಯನ್ನು ಪರಿಶೀಲಿಸುವುದು ಅಗತ್ಯ.
Battery Drain Apps

ಸಾಮಾಜಿಕ ಜಾಲತಾಣಗಳ ಆ್ಯಪ್‌ಗಳು

Instagram, Facebook ಮುಂತಾದ ಆ್ಯಪ್‌ಗಳು ವಿಡಿಯೋ, ರೀಲ್ಸ್, ಚಿತ್ರಗಳು ಹಾಗೂ ನೋಟಿಫಿಕೇಷನ್‌ಗಳನ್ನು ನಿರಂತರವಾಗಿ ಲೋಡ್ ಮಾಡುವುದರಿಂದ ಬ್ಯಾಟರಿ ಹೆಚ್ಚು ಬಳಸಬಹುದು.
Battery Drain Apps

ವಿಡಿಯೋ ಸ್ಟ್ರೀಮಿಂಗ್ ಆ್ಯಪ್‌ಗಳು

YouTube, Netflix ಸೇರಿದಂತೆ ವಿಡಿಯೋ ಆ್ಯಪ್‌ಗಳಲ್ಲಿ ಹೆಚ್ಚು ಸಮಯ ಕಳೆಯುವುದರಿಂದ ಸ್ಕ್ರೀನ್, ಇಂಟರ್‌ನೆಟ್ ಮತ್ತು ಪ್ರೊಸೆಸರ್‌ ನಿರಂತರವಾಗಿ ಕಾರ್ಯನಿರ್ವಹಿಸುತ್ತವೆ.
Battery Drain Apps

ಗೇಮಿಂಗ್ ಆ್ಯಪ್‌ಗಳು

ಗ್ರಾಫಿಕ್ಸ್‌ ಹೆಚ್ಚಿರುವ ಮೊಬೈಲ್‌ ಗೇಮ್‌ಗಳು ಪ್ರೊಸೆಸರ್ ಮತ್ತು GPU ಮೇಲೆ ಹೆಚ್ಚಿನ ಒತ್ತಡ ಹಾಕುವುದರಿಂದ ಬ್ಯಾಟರಿ ವೇಗವಾಗಿ ಖಾಲಿಯಾಗಬಹುದು.
Battery Drain Apps

GPS ಮತ್ತು ಮ್ಯಾಪ್‌ ಆ್ಯಪ್‌ಗಳು

Google Mapsನಂತಹ ಆ್ಯಪ್‌ಗಳು ಸ್ಥಳ ಮಾಹಿತಿ, GPS ಮತ್ತು ಮೊಬೈಲ್‌ ಡೇಟಾವನ್ನು ಬಳಸುವುದರಿಂದ ದೀರ್ಘಕಾಲ ಬಳಕೆ ಮಾಡಿದರೆ ಬ್ಯಾಟರಿ ಬಳಕೆ ಹೆಚ್ಚುತ್ತದೆ.
Battery Drain Apps

ವಿಡಿಯೋ ಕಾಲಿಂಗ್ ಆ್ಯಪ್‌ಗಳು

WhatsApp, Google Meet ಮುಂತಾದ ಆ್ಯಪ್‌ಗಳಲ್ಲಿ ದೀರ್ಘಕಾಲ ವಿಡಿಯೋ ಕರೆ ಮಾಡಿದಾಗ ಕ್ಯಾಮೆರಾ, ಮೈಕ್ರೋಫೋನ್, ಸ್ಕ್ರೀನ್ ಮತ್ತು ಇಂಟರ್‌ನೆಟ್‌ ಏಕಕಾಲದಲ್ಲಿ ಕಾರ್ಯನಿರ್ವಹಿಸುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net