1.39 ಲಕ್ಷ ರೂ.
ವರ್ಷದ ಆರಂಭದಲ್ಲಿ, ಚಿನ್ನದ ಬೆಲೆ 24 ಕ್ಯಾರೆಟ್ 10 ಗ್ರಾಂಗೆ ಬೆಲೆ ಕೇವಲ 71,500 ರೂ. ಇತ್ತು. ಅದೇ 2025ರ ಕೊನೆಯ ಸೋಮವಾರದ ವೇಳೆಗೆ, 1.39 ಲಕ್ಷ ರೂ.ಗೆ ಏರಿಕೆಯಾಗಿತ್ತು. ಇದು ಶೇ.80ರಷ್ಟು ಭಾರೀ ಏರಿಕೆಯನ್ನು ಸೂಚಿಸಿತು. ಇನ್ನು ಬೆಳ್ಳಿ ದರದಲ್ಲಿ ಗಮನಿಸಿದರೆ, ಶೇ.140ರಿಂದ 150ರಷ್ಟು ಹೆಚ್ಚಾಗಿದೆ. ಇದು ಸಾರ್ವಕಾಲಿಕ ದಾಖಲೆಗಳನ್ನು ಮೀರಿ ಹೊಸ ದಾಖಲೆ ಬರೆದಿದೆ