ಮಾತ್ರೆಗಳಿಲ್ಲದೆ ನೈಸರ್ಗಿಕವಾಗಿ ನಿದ್ರೆ ಸುಧಾರಿಸಲು ಹೀಗೆ ಮಾಡಿ

ನಿಯಮಿತ ವೇಳಾಪಟ್ಟಿ
ನಿಯಮಿತ ವೇಳಾಪಟ್ಟಿ
Published on
Here's how to improve sleep naturally without pills

ನಿಯಮಿತ ವೇಳಾಪಟ್ಟಿ

ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ಮತ್ತು ಏಳುವುದನ್ನು ರೂಢಿಸಿಕೊಳ್ಳಿ. ಇದು ನಿಮ್ಮ ದೇಹದ ಜೈವಿಕ ಗಡಿಯಾರವನ್ನು ಸಮತೋಲನದಲ್ಲಿಡುತ್ತದೆ.
Here's how to improve sleep naturally without pills

ಸ್ಕ್ರೀನ್ ಟೈಮ್ ಕಡಿಮೆ ಮಾಡಿ

ಮಲಗುವ ಕನಿಷ್ಠ 1 ಗಂಟೆ ಮೊದಲು ಮೊಬೈಲ್, ಲ್ಯಾಪ್‌ಟಾಪ್ ಬಳಸಬೇಡಿ. ಇವುಗಳಿಂದ ಹೊರಬರುವ ನೀಲಿ ಬೆಳಕು ನಿದ್ರೆಯ ಹಾರ್ಮೋನ್ ಮೆಲಟೋನಿನ್ ಉತ್ಪಾದನೆಯನ್ನು ತಡೆಯುತ್ತದೆ.
Here's how to improve sleep naturally without pills

ಮಧ್ಯಾಹ್ನದ ನಿದ್ರೆ ನಿಯಂತ್ರಿಸಿ

ಮಧ್ಯಾಹ್ನ 20 ನಿಮಿಷಕ್ಕಿಂತ ಹೆಚ್ಚು ನಿದ್ರಿಸಬೇಡಿ. ಅತಿಯಾದ ಮಧ್ಯಾಹ್ನದ ನಿದ್ರೆ ರಾತ್ರಿಯ ನಿದ್ರೆಯ ಗುಣಮಟ್ಟವನ್ನು ಕೆಡಿಸುತ್ತದೆ.
Here's how to improve sleep naturally without pills

ಕೆಫೀನ್ ಸೇವನೆ ಬೇಡ

ಸಂಜೆ ಅಥವಾ ಮಲಗುವ ಮುನ್ನ ಕಾಫಿ, ಚಹಾ ಸೇವಿಸಬೇಡಿ. ಬದಲಿಗೆ ಉಗುರುಬೆಚ್ಚಗಿನ ಹಾಲು ಅಥವಾ ಕೆಫೀನ್ ರಹಿತ ಹರ್ಬಲ್ ಟೀ ಸೇವಿಸಬಹುದು.
Here's how to improve sleep naturally without pills

ಪ್ರಶಾಂತ ವಾತಾವರಣ

ಮಲಗುವ ಕೋಣೆ ಕತ್ತಲಾಗಿರಲಿ ಮತ್ತು ಶಾಂತವಾಗಿರಲಿ. ಹಿತವಾದ ತಾಪಮಾನ ಮತ್ತು ಆರಾಮದಾಯಕ ಹಾಸಿಗೆ ನಿದ್ರೆಗೆ ಪೂರಕ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net