ಐಪಿಎಲ್‌ನಲ್ಲಿ ಅತಿ ಹೆಚ್ಚು ಬಾರಿ ಟ್ರೋಫಿ ಗೆದ್ದ ತಂಡಗಳ ಪಟ್ಟಿ ಇಲ್ಲಿದೆ! IPL 2026

ಐಪಿಎಲ್
ಐಪಿಎಲ್
Published on
IPL 2026

ಐಪಿಎಲ್

ಐಪಿಎಲ್ (IPL - Indian Premier League) ಎನ್ನುವುದು ಪ್ರಪಂಚದ ಅತ್ಯಂತ ಜನಪ್ರಿಯ ಮತ್ತು ಶ್ರೀಮಂತ ಟಿ20 ಕ್ರಿಕೆಟ್ ಲೀಗ್ ಆಗಿದೆ. ಇದನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಪ್ರತಿ ವರ್ಷ ಆಯೋಜಿಸುತ್ತದೆ.
IPL 2026

ಮುಂಬೈ ಇಂಡಿಯನ್ಸ್

5 ಬಾರಿ ಟ್ರೋಫಿ ಗೆದ್ದಿದ್ದಾರೆ. (2013, 2015, 2017, 2019, 2020)
IPL 2026

ಚೆನ್ನೈ ಸೂಪರ್ ಕಿಂಗ್ಸ್

5 ಬಾರಿ ಟ್ರೋಫಿ ಗೆದ್ದಿದ್ದಾರೆ. (2010, 2011, 2018, 2021, 2023)
IPL 2026

ಕೋಲ್ಕತ್ತಾ ನೈಟ್ ರೈಡರ್ಸ್

3 ಬಾರಿ ಟ್ರೋಫಿ ಗೆದ್ದಿದ್ದಾರೆ. (2012, 2014, 2024)
IPL 2026

ರಾಜಸ್ಥಾನ್ ರಾಯಲ್ಸ್

1 ಬಾರಿ ಟ್ರೋಫಿ ಗೆದ್ದಿದ್ದಾರೆ (2008)
IPL 2026

ಸನ್ ರೈಸರ್ಸ್ ಹೈದರಾಬಾದ್

1 ಬಾರಿ ಟ್ರೋಫಿ ಗೆದ್ದಿದ್ದಾರೆ. (2016)
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net