Neck Pain | ಕುತ್ತಿಗೆ ನೋವಿನ ಪರಿಹಾರಕ್ಕೆ ಇಲ್ಲಿದೆ ಸರಳ ಯೋಗಾಸನ

Neck Pain | ಬಾಲಾಸನದಿಂದ ಕತ್ತು ನೋವು ಪರಿಹಾರ
Neck Pain | ಬಾಲಾಸನದಿಂದ ಕತ್ತು ನೋವು ಪರಿಹಾರ
Published on
health

Neck Pain | ಬಾಲಾಸನದಿಂದ ಕತ್ತು ನೋವು ಪರಿಹಾರ

ಬಾಲಾಸನ ಕುತ್ತಿಗೆ ಮತ್ತು ಭುಜದ ಸ್ನಾಯುಗಳನ್ನು ಶಾಂತಗೊಳಿಸುತ್ತದೆ. ಇದು ಒತ್ತಡವನ್ನು ಕಡಿಮೆ ಮಾಡಿ, ಕುತ್ತಿಗೆಯ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.
health

ತ್ರಿಕೋನಾಸನದಿಂದ ಕುತ್ತಿಗೆ ನೋವು ಮಾಯ

ಈ ಆಸನವು ಕುತ್ತಿಗೆ, ಭುಜ ಮತ್ತು ಬೆನ್ನಿನ ಸ್ನಾಯುಗಳಿಗೆ ಚಾಚುವಿಕೆಯನ್ನು ಒದಗಿಸುತ್ತದೆ, ಜೊತೆಗೆ ಕುತ್ತಿಗೆಯ ನೋವನ್ನು ಕಡಿಮೆ ಮಾಡುತ್ತದೆ.
health

ವಿಪರೀತ ಕರಣಿ ಕತ್ತು ನೋವಿಗೆ ಪರಿಹಾರ

ಈ ಆಸನವು ದೇಹದ ಒತ್ತಡವನ್ನು ಕಡಿಮೆ ಮಾಡಿ, ಕುತ್ತಿಗೆ ಮತ್ತು ಭುಜದ ಸ್ನಾಯುಗಳಿಗೆ ವಿಶ್ರಾಂತಿಯನ್ನು ನೀಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net