ಸಸ್ಯಾಹಾರಿ ಡಯಟ್‌ನಲ್ಲಿ ಪ್ರೋಟೀನ್ ಕೊರತೆ ನೀಗಿಸಲು ಇಲ್ಲಿವೆ ಬೆಸ್ಟ್ ಆಯ್ಕೆಗಳು proteins

ಸದೃಢ ಆರೋಗ್ಯಕ್ಕೆ ಪ್ರೊಟೀನ್​ ಅತ್ಯಗತ್ಯ
ಸದೃಢ ಆರೋಗ್ಯಕ್ಕೆ ಪ್ರೊಟೀನ್​ ಅತ್ಯಗತ್ಯ
Published on
proteins

ಸದೃಢ ಆರೋಗ್ಯಕ್ಕೆ ಪ್ರೊಟೀನ್​ ಅತ್ಯಗತ್ಯ

ಆರೋಗ್ಯಕರ ಸದೃಢ ಹೃದಯಕ್ಕೆ ಪ್ರೊಟೀನ್​ ಅತ್ಯಗತ್ಯ ಎಂದು ಹೇಳಲಾಗುತ್ತದೆ. ಇದು ರೋಗನಿರೋಧಕ ಶಕ್ತಿಯನ್ನು ಬಲಪಡಿಸುವುದರಿಂದ ಹಿಡಿದು ಸ್ನಾಯುಗಳನ್ನು ನಿರ್ಮಿಸುವುದು, ಹಸಿವನ್ನು ನಿಯಂತ್ರಿಸುವುದು ಮತ್ತು ತೂಕವನ್ನು ನಿರ್ವಹಿಸುವುದರ ವರೆಗೂ ಪ್ರೊಟೀನ್​ ಪ್ರಮುಖ ಪಾತ್ರ ವಹಿಸುತ್ತದೆ.
proteins

ದ್ವಿದಳ ಧಾನ್ಯಗಳು

ಬಹುತೇಕ ಎಲ್ಲಾ ಭಾರತೀಯ ಮನೆಗಳಲ್ಲಿಯೂ ದ್ವಿದಳ ಧಾನ್ಯಗಳನ್ನು ಪ್ರತಿದಿನ ಸೇವಿಸಲಾಗುತ್ತದೆ. ಇದು ವಿಶೇಷವಾಗಿ ಇವು ಒದಗಿಸುವ ಪ್ರೊಟೀನ್​ಗಳನ್ನು ಬಳಸಿಕೊಳ್ಳಲು ಸಾಧ್ಯವಿರುವುದಿಲ್ಲ. ಹಾಗಾಗಿ ಇದು ಬಿ ವರ್ಗಕ್ಕೆ ಸೇರಿದೆ.
proteins

ಒಣ ಹಣ್ಣುಗಳು

ಒಣ ಹಣ್ಣುಗಳನ್ನು ಸಾಮಾನ್ಯವಾಗಿ ಆರೋಗ್ಯಕರವೆಂದು ಅತಿ ಹೆಚ್ಚಿನ ಜನರು ನಂಬುತ್ತಾರೆ. ಆದರೆ, ಅವುಗಳಲ್ಲಿ ಕಡಿಮೆ ಪ್ರೊಟೀನ್​ಗಳಿಂದ ಸಮೃದ್ಧವಾಗಿದೆ. ಇದರ ಸೇವನೆಯು ದೇಹಕ್ಕೆ ಕಡಿಮೆ ಮಟ್ಟದಲ್ಲಿ ಪೋಷಕಾಂಶಗಳನ್ನು ಒದಗಿಸುತ್ತದೆ.
proteins

ಮೊಸರು

ಮೊಸರು ಪ್ರೋಟೀನ್‌ನ ಅತ್ಯುತ್ತಮ ಮೂಲವೆಂದು ಪರಿಗಣಿಸುತ್ತಾರೆ. ಇದು 100 ಗ್ರಾಂ ಮೊಸರಿನಲ್ಲಿ ಸುಮಾರು 8 ಗ್ರಾಂ ಪ್ರೋಟೀನ್ ಕಂಡುಬರುತ್ತದೆ. ಇದರಿಂದ ಇವುಗಳ ಸೇವನೆಯು ದೇಹಕ್ಕೆ ಅತಿ ಹೆಚ್ಚಿನ ಪೌಷ್ಟಿಕಾಂಶಗಳನ್ನು ನೀಡುತ್ತದೆ. ಇದನ್ನು ಎ ವರ್ಗಕ್ಕೆ ಸೇರಿಸಲಾಗಿದೆ.
proteins

ಪ್ರೋಟೀನ್ ಬಿಸ್ಕತ್ತುಗಳು

ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆಯಲ್ಲಿ "ಪ್ರೋಟೀನ್" ಎಂದು ಹೇಳಿಕೊಳ್ಳುವ ಅನೇಕ ಬಿಸ್ಕತ್ತುಗಳು ಲಭ್ಯವಿರುತ್ತದೆ. ಆದರೆ, ಯಾವುದೇ ಬಿಸ್ಕತ್​ಗಳಲ್ಲಿ ಪ್ರೊಟೀನ್​ಗಳು ಇರುವುದಿಲ್ಲ. ಯಾರೇ ಹೇಳಿದರು ಅವುಗಳಿಂದ ದೂರವಿರಬೇಕು.
proteins

ಪನೀರ್

ಪನೀರ್ ಪ್ರೋಟೀನ್‌ನ ಅತ್ಯುತ್ತಮ ಮೂಲಗಳೆಂದು ವರ್ಗೀಕರಿಸುತ್ತಾರೆ. ಅವು ದೇಹಕ್ಕೆ ಉತ್ತಮ ಪ್ರೊಟೀನ್​ ನೀಡುವುದರ ಜೊತೆಗೆ ಶಕ್ತಿಯನ್ನು ನೀಡುತ್ತದೆ. ಹಾಗಾಗಿ ಅವರು ಕಡಿಮೆ ಕೊಬ್ಬಿನ ಪನೀರ್​ ಅನ್ನು ಸೇವಿಸಲು ಶಿಫಾರಸ್ಸು ಮಾಡುತ್ತಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net