ನಿಮ್ಮ ನಾಯಿಯ ಆರೋಗ್ಯಕ್ಕೆ ಇಲ್ಲಿವೆ ಪೌಷ್ಟಿಕ ಆಹಾರಗಳು! Dogs food

ನಾಯಿಗಳಿಗೆ ಬೇಕು ಪೌಷ್ಟಿಕ ಆಹಾರ
ನಾಯಿಗಳಿಗೆ ಬೇಕು ಪೌಷ್ಟಿಕ ಆಹಾರ
Published on
Dogs food

ನಾಯಿಗಳಿಗೆ ಬೇಕು ಪೌಷ್ಟಿಕ ಆಹಾರ

ನಿಮ್ಮ ನಾಯಿಗಳಿಗೆ ಸುರಕ್ಷಿತವಾಗಿರಬೇಕೆಂದು ನೀವು ಬಯಸುವುದಾದರೆ, ಅವುಗಳಿಗೆ ಮಿತವಾಗಿ ಯಾವುದೇ ಮಸಾಲೆ, ಉಪ್ಪು, ಬೆಣ್ಣೆ ಅಥವಾ ಸಕ್ಕರೆ ಇಲ್ಲದೆ ಇರುವಂಹ ಆಹಾರಗಳನ್ನು ನೀಡುವುದರಿಂದ ನಾಯಿಗಳನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಬಹುದು.
Dogs food

ಕ್ಯಾರೆಟ್​

ಕ್ಯಾರೆಟ್​ನಲ್ಲಿ ಕಡಿಮೆ ಕ್ಯಾಲರಿ ಮತ್ತು ವಿಟಮಿನ್ A ಹೇರಳವಾಗಿರುತ್ತದೆ. ಇವುಗಳನ್ನು ನಿಮ್ಮ ನಾಯಿಗೆ ಕೊಡುವುದರಿಂದ ಹಲ್ಲುಗಳನ್ನು ಸ್ವಚ್ಛಗೊಳ್ಳುತ್ತವೆ. ಮತ್ತು ಕುರುಕಲು ತಿಂಡಿಯಾಗಿ ಸೇವಿಸಬಹುದು.
Dogs food

ಸೇಬು

ಇದರಲ್ಲಿ ಫೈಬರ್, ವಿಟಮಿನ್ A ಮತ್ತು C ಹೇರಳವಾಗಿದ್ದು, ಇದು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ. ಹಾಗಾಗಿ ಇವುಗಳ ಬೀಜಗಳನ್ನು ತೆಗೆದು ಚೂರುಗಳಾಗಿ ಕೊಡಿ.
Dogs food

ಬ್ಲೂಬೆರ್ರಿ

ಆಂಟಿಆಕ್ಸಿಡೆಂಟ್‌ಗಳ ರಾಜ ಎಂದೇ ಕರೆಯಲಾಗುತ್ತದೆ. ಇದನ್ನು ನಿಮ್ಮ ನಾಯಿಗಳಿಗೆ ನೀಡುವುದರಿಂದ ಇದು ಕಣ್ಣುಗಳು, ಮೆದುಳು ಮತ್ತು ರೋಗ ನಿರೋಧಕ ಶಕ್ತಿಗೆ ಸಹಾಯ ಮಾಡುತ್ತದೆ.
Dogs food

ಕೋಳಿ ಮಾಂಸ

ಹೈ ಪ್ರೋಟೀನ್ ಮೂಲವಾಗಿದ್ದು, ಮೂಳೆ ಇಲ್ಲದೆ, ಚರ್ಮ ತೆಗೆದು ಬೇಯಿಸಿದಮತಹ ಕೋಳಿ ಮಾಂಸವನ್ನು ನೀಡಿ. ಇದು ಶಕ್ತಿ ಮತ್ತು ಸ್ನಾಯುಗಳಿಗೆ ಅತ್ಯುತ್ತಮ ಆಹಾರವಾಗಿದೆ.
Dogs food

ಕುಂಬಳಕಾಯಿ

ಫೈಬರ್ ತುಂಬಿರುವುದರಿಂದ ಮಲಬದ್ಧತೆಗೆ ಉತ್ತಮ ಔಷಧಿಯಾಗಿರುತ್ತದೆ. ಇದರ ಸೇವನೆಯು ವಿಟಮಿನ್‌ಗಳು ಮತ್ತು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ.
Dogs food

ಸಿಹಿ ಆಲೂಗಡ್ಡೆ

ಸಿಹಿ ಆಲೂಗಡ್ಡೆ ವಿಟಮಿನ್ A, ಫೈಬರ್ ಮತ್ತು ಆಂಟಿಆಕ್ಸಿಡೆಂಟ್‌ಗಳಿಂದ ತುಂಬಿದ್ದು, ಇದನ್ನು ನಿಮ್ಮ ನಾಯಿಗಳಿಗೆ ಕೊಡುವುದರಿಂದ ಇದು ಚರ್ಮ, ಕೂದಲು ಮತ್ತು ಕಣ್ಣುಗಳ ಆರೋಗ್ಯಕ್ಕೆ ಒಳ್ಳೆಯದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net