ಶೀಘ್ರವೇ 2 ಲಕ್ಷ ರೂ. ದಾಟಿದರು ಆಶ್ಚರ್ಯವಿಲ್ಲ!

ಮತ್ತೇ ಏರಿದ ಗೋಲ್ಡ್ ಬೆಲೆ
ಮತ್ತೇ ಏರಿದ ಗೋಲ್ಡ್ ಬೆಲೆ
Published on
Gold Rate

ಮತ್ತೇ ಏರಿದ ಗೋಲ್ಡ್ ಬೆಲೆ

Gold Rates: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಿದೆಯೇ ಹೊರತು ಇಳಿಕೆಯತ್ತ ಮುಖ ಮಾಡುತ್ತಿಲ್ಲ. ಇದರ ಪರಿಣಾಮವಾಗಿ, ಗೋಲ್ಡ್ ಬೆಲೆಯು ಸಾರ್ವಕಾಲಿಕ ದಾಖಲೆಗಳನ್ನು ದಾಖಲಿಸುತ್ತಿವೆ.
Gold Rate

ಚಿನ್ನದ ಬೆಲೆ 2 ಲಕ್ಷ ರೂ. ತಲುಪಿದರೂ ಆಶ್ಚರ್ಯವಿಲ್ಲ

ಕಳೆದ ಒಂದು ವಾರದಲ್ಲಿ, 10 ಗ್ರಾಂ ಚಿನ್ನದ ಬೆಲೆ ಸುಮಾರು 4,000 ರೂ. ಹೆಚ್ಚಾಗಿದೆ. ಇಂದು ಸಹ ಚಿನ್ನದ ಬೆಲೆಯಲ್ಲಿ ಭಾರಿ ಏರಿಕೆ ಕಂಡುಬಂದಿದ್ದು, ಗ್ರಾಹಕರನ್ನು ಕೊಳ್ಳುವಿಕೆಯಿಂದ ದೂರ ಸರಿಯುವಂತೆ ಮಾಡಿದೆ
Gold Rate

10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,200 ರೂ. ಏರಿಕೆ

ಇಂದು ಬೆಳಗ್ಗೆ ದಾಖಲಾದ ವಿವರಗಳ ಪ್ರಕಾರ, 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 1,200 ರೂ. ಏರಿಕೆಯಾಗಿದೆ. 22 ಕ್ಯಾರೆಟ್ ಚಿನ್ನದ ಬೆಲೆ 1,100 ರೂ. ಹೆಚ್ಚಾಗಿದೆ.
Gold Rate

ಬೆಳ್ಳಿ ಬೆಲೆ 1,000 ರೂ. ಇಳಿಕೆ

ದೆಹಲಿ, ಮುಂಬೈ ಮತ್ತು ಬೆಂಗಳೂರು ನಗರಗಳಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,50,000 ರೂ. ಆಗಿದೆ. ಚೆನ್ನೈನಲ್ಲಿ ಒಂದು ಕೆಜಿ ಬೆಳ್ಳಿಯ ಬೆಲೆ 1,60,000ರೂ. ಆಗಿದೆ. ಹೈದರಾಬಾದ್, ವಿಜಯವಾಡ ಮತ್ತು ವಿಶಾಖಪಟ್ಟಣದಲ್ಲಿ ಒಂದು ಕೆಜಿ ಬೆಳ್ಳಿ ಬೆಲೆ 1,60,000 ರೂ. ಇದೆ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net