ಚಳಿಗಾಲದಲ್ಲಿ ಮುಖದ ಅಂದವನ್ನು ಹೆಚ್ಚಿಸಲು ಈ ಸಲಹೆಗಳನ್ನು ಪಾಲಿಸಿ! Skin care

ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ
ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ
Published on
 Skin care

ಪ್ರತಿದಿನ ಸಾಕಷ್ಟು ನೀರು ಕುಡಿಯಿರಿ

ಪ್ರತಿದಿನ 3-4 ಲೀಟರ್​ ನೀರು ಕುಡಿಯುವುದರಿಂದ ಇದು ಚರ್ಮಕ್ಕೆ ಒಳಗಿನಿಂದ ಹೈಡ್ರೇಷನ್ ನೀಡುತ್ತದೆ. ಇದು ಮುಖದ ಹೊಳಪು ಹೆಚ್ಚಿಸಿ, ಒಣಗಿಸುವಿಕೆಯನ್ನು ತಡೆಯುತ್ತದೆ.
 Skin care

ನಿಯಮಿತ ಸ್ಕಿನ್‌ಕೇರ್ ರೂಟೀನ್ ಅನುಸರಿಸಿ

ಬೆಳಗ್ಗೆ-ರಾತ್ರಿ ಮುಖವನ್ನು ಸೌಮ್ಯ ಕ್ಲೆನ್ಸರ್‌ನಿಂದ ತೊಳೆದು, ಮಾಶ್ಚರೈಝರ್​ ಹಚ್ಚಿರಿ. ನಂತರ ವಾರಕ್ಕೊಮ್ಮೆ ಎಕ್ಸ್‌ಫೋಲಿಯೇಟ್ ಮಾಡಿ. ಇದು ಸತ್ತ ಜೀವಕೋಶವನ್ನು ತೆಗೆದು ಆರೋಗ್ಯಕರ ಹೊಳಪು ನೀಡುತ್ತದೆ.
 Skin care

ಸಾಕಷ್ಟು ನಿದ್ರೆ ಮಾಡಿ

ದಿನಕ್ಕೆ 7-9 ಗಂಟೆಗಳ ನಿದ್ರೆ ಚರ್ಮವನ್ನು ರಿಪೇರ್ ಮಾಡಿ, ಕಾಂತಿಯುತವಾಗಿಸುತ್ತದೆ. ನಿದ್ರೆ ಕಡಿಮೆಯಾದರೆ ಮುಖದಲ್ಲಿ ಸುಕ್ಕು ಹೆಚ್ಚಾಗುತ್ತದೆ.
 Skin care

ಮುಖಕ್ಕೆ ವ್ಯಾಯಾಮ ಮಾಡಿ

ಸರಳ ಫೇಶಿಯಲ್ ಎಕ್ಸರ್‌ಸೈಸ್‌ಗಳು ಮುಖದ ಸ್ನಾಯುಗಳನ್ನು ಟೋನ್ ಮಾಡಿ, ಇದು ರಕ್ತಸಂಚಾರವನ್ನು ಮಾಡಿ ಚರ್ಮವನ್ನು ಗ್ಲೋ ಮಾಡುತ್ತದೆ.
 Skin care

ಸನ್‌ಸ್ಕ್ರೀನ್ ಬಳಸಿ

ಪ್ರತಿದಿನ ಸನ್‌ಸ್ಕ್ರೀನ್ ಹಚ್ಚಿ UV ರಶ್ಮಿಗಳಿಂದ ರಕ್ಷಿಸಿ. ಹಣ್ಣುಗಳು, ತರಕಾರಿಗಳು, ಅರಿಶಿನ-ನಿಂಬೆ ರಸದಂತಹವುಗಳು ಒಳಗಿನಿಂದ ಕಾಂತಿ ನೀಡುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net