ಮೀನಿನ ತಲೆ ಸಾರು!
ಮೂತ್ರಪಿಂಡದ ಕಲ್ಲುಗಳಿಂದ ಬಳಲುತ್ತಿರುವವರು ಮೀನಿನ ತಲೆ ತಿನ್ನುವುದರಿಂದ ಈ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಸಾಂಬಾರ್ ಮಾಡುವ ಮುನ್ನ ಮೀನಿನ ತಲೆಯ ಒಳಗಿರುವ ಕೆಂಪು ಭಾಗ (ಕಿವಿರುಗಳನ್ನು) ತೆಗೆದು, ಉಪ್ಪು ಮತ್ತು ಅರಿಶಿನದಿಂದ ಚೆನ್ನಾಗಿ ತೊಳೆಯಿರಿ. ಮೀನಿನ ತಲೆಯಲ್ಲಿ ಸಣ್ಣ ಮತ್ತು ಹರಿತವಾದ ಮೂಳೆಗಳಿರುತ್ತವೆ. ಇದನ್ನು ತಿನ್ನುವಾಗ ತುಂಬಾ ಜಾಗರೂಕತೆಯಿಂದ ಇರಬೇಕು.