ಹೊಟ್ಟೆಯ ಕೊಬ್ಬು ಕರಿಗಿಸುವ ವ್ಯಾಯಾಮಗಳು! Yoga asana

ಹೊಟ್ಟೆಯ ಕೊಬ್ಬು ಒಂದು ಸಾಮಾನ್ಯ ಸಮಸ್ಯೆ
ಹೊಟ್ಟೆಯ ಕೊಬ್ಬು ಒಂದು ಸಾಮಾನ್ಯ ಸಮಸ್ಯೆ
Published on
Yoga asana

ಹೊಟ್ಟೆಯ ಕೊಬ್ಬು ಒಂದು ಸಾಮಾನ್ಯ ಸಮಸ್ಯೆ

ಹೆಚ್ಚುವರಿ ಹೊಟ್ಟೆಯ ಕೊಬ್ಬು ಕೂಡ ಒಂದು ಸಾಮಾನ್ಯ ಸಮಸ್ಯೆಯಾಗಿದ್ದು, ಇವೆಲ್ಲವೂ ಒತ್ತಡದ ಕೆಲಸ, ಅನಿಯಮಿತ ಆಹಾರ ಪದ್ಧತಿ, ನಿದ್ರೆಯ ಕೊರತೆ ಮತ್ತು ಮಾನಸಿಕ ಒತ್ತಡ ಇವೆಲ್ಲವೂ ಇದಕ್ಕೆ ನೇರ ಕಾರಣವಾಗಿರುತ್ತದೆ.
Yoga asana

ಭುಜಂಗಾಸನ

ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಲಿಕೊಳ್ಳಲು ಭುಜಂಗಾಸನವು ಅತ್ಯುತ್ತಮ ಆಸನಗಳಲ್ಲಿ ಒಂದಾಗಿದೆ. ಇದು ಹೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸುವುದರ ಜೊತೆಗೆ ರಕ್ತದ ಅರಿವನ್ನು ಹೆಚ್ಚಿಸುತ್ತದೆ.
Yoga asana

ದೋಣಿ ಭಂಗಿ

ದೋಣಿ ಭಂಗಿ ಯೋಗವು ಅತ್ಯಂತ ಪರಿಣಾಮಕಾರಿ ಕೋರ್ ಸ್ಟ್ರೆಂಥನಿಂಗ್ ಆಸನಗಳಲ್ಲಿ ಒಂದಾಗಿದೆ. ಇದು ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಈ ಭಂಗಿಯು ದೇಹಕ್ಕೆ ಹೆಚ್ಚು ಶಕ್ತಿ ನೀಡುವುದರ ಜೊತೆಗೆ ಕ್ಯಾಲರಿಯನ್ನು ಸುಡುತ್ತದೆ.
Yoga asana

ಧನುರಾಸನ

ಧನುರಾಸನ ಯೋಗವು ಅತ್ಯಂತ ಶಕ್ತಿಶಾಲಿ ಬ್ಯಾಕ್‌ಬೆಂಡ್ ಆಸನಗಳಲ್ಲಿ ಒಂದಾಗಿದೆ. ಇದು ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಬಹಳ ಪರಿಣಾಮಕಾರಿ, ಏಕೆಂದರೆ ಇದು ಹೊಟ್ಟೆಯ ಸ್ನಾಯುಗಳನ್ನು ತೀವ್ರವಾಗಿ ಸ್ಟ್ರೆಚ್ ಮಾಡಿ ಬಲಪಡಿಸುತ್ತದೆ.
Yoga asana

ಕುಂಭಕಾಸನ

ಈ ಯೋಗವು ಕಾಣಲು ತುಂಬಾ ಸರಳವಾಗಿರಬಹುದು. ಆದರೆ, ಇದು ಕಿಬ್ಬೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಅತ್ಯಂತ ಪರಿಣಾಮಕಾರಿ ಮಾರ್ಗವಾಗಿದೆ. ಏಕೆಂದರೆ ಇದು ಪೂರ್ತಿ ದೇಹದ ಸ್ನಾಯುಗಳನ್ನು ತೀವ್ರವಾಗಿ ದಂಡಿಸುತ್ತದೆ.
Yoga asana

ಪವನಮುಕ್ತಾಸನ

ಪವನಮುಕ್ತಾಸನ ಯೋಗವು ಬಹಳ ಸರಳ ಮತ್ತು ಪರಿಣಾಮಕಾರಿ ಆಸನಗಳಲ್ಲಿ ಒಂದಾಗಿದೆ. ಇದು ವಿಶೇಷವಾಗಿ ಹೊಟ್ಟೆಯ ಕೊಬ್ಬು ಕಡಿಮೆ ಮಾಡಲು ಮತ್ತು ಜೀರ್ಣಕ್ರಿಯೆ ಸುಧಾರಿಸಲು ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net