ಹೃದಯವನ್ನು ಬಲಪಡಿಸುವ ವ್ಯಾಯಾಮಗಳು! Exercises

ಹೃದಯದ ಆರೋಗ್ಯ
ಹೃದಯದ ಆರೋಗ್ಯ
Published on
Exercises

ಹೃದಯದ ಆರೋಗ್ಯ

ಇಂದಿನ ದಿನಗಳಲ್ಲಿ ಹೆಚ್ಚುತ್ತಿರುವ ಒತ್ತಡಗಳಿಂದ ಹೃದಯದ ಕಾಯಿಲೆಗಳು ಬಹಳ ಚಿಕ್ಕ ವಯಸ್ಸಿನಲ್ಲಿಯೇ ಪ್ರಾರಂಭವಾಗುತ್ತದೆ. ಹಾಗಾಗಿ ಪ್ರತಿಯೊಬ್ಬ ಮನುಷ್ಯನು ಹೃದಯದ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿರುತ್ತದೆ.
Exercises

ನಡಿಗೆ

ಪ್ರತಿದಿನ 30 ನಿಮಿಷಗಳ ಕಾಲ ತ್ವರಿತವಾಗಿ ನಡೆಯುವುದು ಹೃದಯಕ್ಕೆ ಅತ್ಯುತ್ತಮ. ಇದು ಕ್ಯಾಲೊರಿಗಳನ್ನು ಸುಡುತ್ತದೆ ಜೊತೆಗೆ ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ.
Exercises

ಜಾಂಗಿಂಗ್

ಪ್ರತಿನಿತ್ಯ ಈ ಅಭ್ಯಾಸವನ್ನು ಮಾಡುವುದರಿಂದ ಹೃದಯದ ಬಡಿತವನ್ನು ಹೆಚ್ಚಿಸಿ, ಎಂಡಾರ್ಫಿನ್‌ಗಳನ್ನು ಬಿಡುಗಡೆ ಮಾಡುತ್ತದೆ. ಹಾಗಾಗಿ ವಾರಕ್ಕೆ 3-5 ಬಾರಿ 20-30 ನಿಮಿಷಗಳ ಕಾಲ ಜಾಗಿಂಗ್​ ಅಭ್ಯಾಸ ಮಾಡಿ.
Exercises

ಈಜುವುದು

ಈಜುವುದು ಒಂದು ಪೂರ್ಣ ಅಭ್ಯಾಸದ ವ್ಯಾಯಾಮವಾಗಿದ್ದು, ಇದು ಕೀಈಜುವುದು ಒಂದು ಪೂರ್ಣ ಅಭ್ಯಾಸದ ವ್ಯಾಯಾಮವಾಗಿದ್ದು, ಇದು ಕೀಲುಗಳ ಮೇಲೆ ಒತ್ತಡ ಹಾಕದೇ ಹೃದಯವನ್ನು ಬಲಪಡಿಸುತ್ತದೆ. ಲುಗಳ ಮೇಲೆ ಒತ್ತಡ ಹಾಕದೇ ಹೃದಯವನ್ನು ಬಲಪಡಿಸುತ್ತದೆ.
Exercises

ಸೈಕ್ಲಿಂಗ್

ಸೈಕಲ್ ಓಡಿಸುವುದು ಹೃದಯದ ಸಹಿಷ್ಣುತೆಯನ್ನು ಹೆಚ್ಚಿಸುತ್ತದೆ ಮತ್ತು ಕಾಲಿನ ಸ್ನಾಯುಗಳನ್ನು ಬಲಪಡಿಸುತ್ತದೆ ಇದರಿಂದ ಹೃದಯದ ಅಪಾಯವನ್ನು ಕಡಿಮೆ ಮಾಡಬಹುದು.
Exercises

ಯೋಗ

ಪ್ರತಿದಿನ ತಾಡಾಸನ, ಭುಜಂಗಾಸನ ಮುಂತಾದ ಪೋಸ್‌ಗಳು ಒತ್ತಡವನ್ನು ಕಡಿಮೆ ಮಾಡಿ, ರಕ್ತಪರಿಚಲನೆಯನ್ನು ಸುಧಾರಿಸುತ್ತವೆ ಮತ್ತು ಹೃದಯಕ್ಕೆ ಶಾಂತಿ ನೀಡುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net