ಅತಿಯಾಗಿ ಕರಿದ ಆಹಾರಗಳು
ಅತಿಯಾಗಿ ಕರಿದ ಆಹಾರಗಳಲ್ಲಿ ಅಂದರೆ ಬಜ್ಜಿ, ಬೋಂಡಾ, ಫ್ರೈಡ್ ಸ್ನ್ಯಾಕ್ಸ್, ಫ್ರೆಂಚ್ ಫ್ರೈಸ, ಚಿಪ್ಸ್ಇವು ಕ್ಯಾನ್ಸರ್ ಅಪಾಯವನ್ನು ಹೆಚ್ಚಿಸಬಲ್ಲ ಹಲವಾರು ಹಾನಿಕಾರಕ ಸಂಯುಕ್ತಗಳನ್ನು ಒಳಗೊಂಡಿರುತ್ತದೆ. ಬಳಸಿದ ಎಣ್ಣೆಯನ್ನೇ ಪದೇ ಪದೇ ಬಳಸುವುದರಿಂದ ಅಕ್ರೈಲಮೈಡ್ ಎಂಬ ಸಂಯುಕ್ತ ಆಹಾರ ಪದಾರ್ಥಗಳಲ್ಲಿ ಬಿಡುಗಡೆಯಾಗುತ್ತದೆ.