ಸ್ನಾಯುಗಳ ಆರೋಗ್ಯಕ್ಕಾಗಿ ಈ ಆಹಾರ ಸೇವಿಸಿ! Muscle Health

ದ್ವಿದಳ ಧಾನ್ಯಗಳು
ದ್ವಿದಳ ಧಾನ್ಯಗಳು
Published on
muscle health

ದ್ವಿದಳ ಧಾನ್ಯಗಳು

ದ್ವಿದಳ ಧಾನ್ಯಗಳು ಅಧಿಕವಾಗಿ ಪ್ರೊಟೀನ್​ ಮತ್ತು ಫೈಬರ್​ಗಳನ್ನು ಹೊಂದಿರುತ್ತದೆ. ಇವುಗಳಲ್ಲಿರುವ ಲ್ಯೂಸಿನ್, ಅಮೈನೋ ಆಸಿಡ್‌ಗಳು ಸ್ನಾಯುಗಳ ಬಲ ಪಡಿಸುತ್ತದೆ.
muscle health

ಹುರಿದ ಕಡಲೆ ಹಿಟ್ಟು

ಹುರಿದ ಕಡಲೆ ಹಿಟ್ಟು ಕ್ಯಾಲ್ಸಿಯಂ, ಮ್ಯಾಗ್ನೀಷಿಯಂ, ಐರನ್ ಸ್ನಾಯು ಚಟುವಟಿಕೆಯನ್ನು ಬೆಂಬಲಿಸಿ ದೇಹವನ್ನು ಸದೃಢವಾಗಿರಲು ಸಹಾಯ ಮಾಡುತ್ತದೆ.
muscle health

ಕಡಲೆಕಾಯಿಗಳು

ಕಡಲೆಕಾಯಿಗಳಲ್ಲಿ ಪ್ರೋಟೀನ್ ಮತ್ತು ಆರೋಗ್ಯಕರ ಕೊಬ್ಬುಗಳು ಸಮೃದ್ಧವಾಗಿದ್ದು, ಇದು ಸ್ನಾಯುಗಳ ಬಲವನ್ನು ಹೆಚ್ಚಿಸುತ್ತದೆ.
muscle health

ಮೊಟ್ಟೆಗಳು

ಮೊಟ್ಟೆಗಳಲ್ಲಿ ಪ್ರೊಟೀನ್​ಗಳು ಹೇರಳವಾಗಿರುತ್ತವೆ. ಇವು ಸ್ನಾಯುಗಳ ಆರೋಗ್ಯವನ್ನು ಕಾಪಾಡಿ, ಬಲವನ್ನು ಹೆಚ್ಚಿಸುತ್ತವೆ.
muscle health

ಮೊಸರು

ಮೊಸರು ಒಂದು ಪೌಷ್ಟಿಕಾಂಶಗಳಿಂದ ಕೂಡಿದ ಆಹಾರವಾಗಿದೆ. ಇದು ಸ್ನಾಯು ಬಲವನ್ನು ಹೆಚ್ಚಿಸುವಲ್ಲಿ ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net