ಹೊಟ್ಟೆಯ ಕೊಬ್ಬು ಕರಗಿಸಲು ಈ ಆಹಾರ ಸೇವಿಸಿ! Belly fat

ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪು
Published on
Belly fat

ಕೊತ್ತಂಬರಿ ಸೊಪ್ಪು

ಕೊತ್ತಂಬರಿ ಸೊಪ್ಪು ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ, ಏಕೆಂದರೆ ಅದರಲ್ಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್‌ಗಳು ಮತ್ತು ಡಯುರೆಟಿಕ್ ಗುಣಗಳಿವೆ.
Belly fat

ಮೆಂತ್ಯ

ಮೆಂತ್ಯ ದೇಹದಲ್ಲಾಗುವ ಎಕ್ಸ್‌ಟ್ರ್ಯಾಕ್ಟ್ ಕೊಬ್ಬು ಸಂಗ್ರಹಣೆಯನ್ನು ತಡೆಗಟ್ಟಿ ತೂಕ ಇಳಿಸಲು ಸಹಾಯ ಮಾಡುತ್ತದೆ.
Belly fat

ದಾಲ್ಚಿನ್ನಿ

ದಾಲ್ಚಿನ್ನಿ ಸೇವಿಸುವುದರಿಂದ ಇದು ರಕ್ತದಲ್ಲಿರುವ ಸಕ್ಕರೆಯನ್ನು ನಿಯಂತ್ರಿಸಿ, ಇನ್ಸುಲಿನ್ ಸಂವೇದನೀಯತೆಯನ್ನು ಹೆಚ್ಚಿಸುತ್ತದೆ. ಕೊಬ್ಬು ಕೋಶಗಳಲ್ಲಿ ಮೆಟಬಾಲಿಸಂ ಅನ್ನು ಬಲಪಡಿಸುತ್ತದೆ.
Belly fat

ಶುಂಠಿ

ಶುಂಠಿಯಲ್ಲಿರುವ ಥರ್ಮೋಜೆನಿಕ್ ಗುಣಗಳು ಮೆಟಬಾಲಿಸಂ ಅನ್ನು ಹೆಚ್ಚಿಸಿ, ಕೊಬ್ಬು ಆಕ್ಸಿಡೇಶನ್ ಅನ್ನು ಬಲಪಡಿಸಿ ಹೊಟ್ಟೆಯ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.
Belly fat

ಸೋಂಪು

ಸೋಂಪು ಸೇವನೆಯು ಹೊಟ್ಟೆಯಲ್ಲಿರುವ ಕೊಬ್ಬನ್ನು ಸುಡಲು ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net