ಬ್ರೇಕ್ ಹಾಕಲು ಇಪಿಎಫ್ಓ ನಿರ್ಧಾರ
ಇದಕ್ಕೆಲ್ಲ ಬ್ರೇಕ್ ಹಾಕಲು ಇಪಿಎಫ್ಓ ಮುಂದಾಗಿದೆ. ನೌಕರರ ಭವಿಷ್ಯ ನಿಧಿ ಸಂಸ್ಥೆ (EPFO) ಅಂತಹ ಜನರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತಿದೆ. 2025ರಲ್ಲಿ, ತಪ್ಪು ಕಾರಣವನ್ನು ಉಲ್ಲೇಖಿಸಿ ಪಿಎಫ್ ನಿಧಿಯಿಂದ ಹಣವನ್ನು ಹಿಂಪಡೆಯುವವರಿಗೆ ಭಾರೀ ದಂಡವನ್ನು ವಿಧಿಸುತ್ತಿದೆ. ಇದಲ್ಲದೆ, ಡ್ರಾ ಆದ ಮೊತ್ತದ ಮೇಲೆ ಬಡ್ಡಿಯೊಂದಿಗೆ ದಂಡವನ್ನು ಸಹ ಸಂಗ್ರಹಿಸುತ್ತಿದೆ. ಈ ನಿಟ್ಟಿನಲ್ಲಿ, EPFO ತನ್ನ ಪಿಎಫ್ ಸದಸ್ಯರಿಗೆ ಎಚ್ಚರಿಕೆ ನೀಡಿದೆ