ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟ!
ಮದುವೆ ಎಂಬುದು ಜೀವನದ ಒಂದು ಪ್ರಮುಖ ಘಟ್ಟ. ಮದುವೆಯ ಸಂಭ್ರಮದಲ್ಲಿರುವ ಹುಡುಗಿಗೆ ಮುಖದ ಮೇಲಿನ ನಗು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯ ಆರೋಗ್ಯವು ಮುಖ್ಯವಾಗಿರುತ್ತದೆ. ದೇಹಕ್ಕೆ ಪೌಷ್ಟಿಕಾಂಶ ಇರುವ ಆಹಾರ ಸೇವನೆ ಅಗತ್ಯವಾಗಿದೆ. ಚರ್ಮಕ್ಕೆ ನೈಸರ್ಗಿಕ ಹೊಳಪು (Natural Glow) ಬರಬೇಕಾದರೆ ಮದುವೆಗೆ ಕನಿಷ್ಠ 1 ರಿಂದ 2 ತಿಂಗಳು ಮುಂಚಿತವಾಗಿ ಈ ಆಹಾರ ಕ್ರಮವನ್ನು ಪಾಲಿಸಿ