ಹೇರ್ ಡ್ರೈಯರ್, ಕಲರ್
ಗಾಳಿಯಲ್ಲಿರುವ ಧೂಳು ಮತ್ತು ಅಲರ್ಜಿನ್ಗಳು ಕೂದಲಿಗೆ ಅಂಟಿಕೊಂಡು ಅದನ್ನು ಮತ್ತಷ್ಟು ದುರ್ಬಲಗೊಳಿಸುತ್ತವೆ. ಕೆಲವರು ಸ್ಟೈಲಿಂಗ್‌ಗಾಗಿ ಡ್ರೈಯರ್‌ಗಳು, ಸ್ಟ್ರೈಟ್ನರ್‌ಗಳು ಮತ್ತು ಕಲರ್‌ಗಳನ್ನು ಹೆಚ್ಚಾಗಿ ಬಳಸುತ್ತಾರೆ. ಇವು ಶಾಖವನ್ನು ನೀಡುವುದರಿಂದ, ಚಳಿಗಾಲದಲ್ಲಿ ಕೂದಲನ್ನು ಇನ್ನಷ್ಟು ಡ್ಯಾಮೇಜ್ ಆಗುತ್ತವೆ.