ಟಾಲಿವುಡ್..ಕಾಲಿವುಡ್ನಲ್ಲಿ ಚೈತ್ರಾ ಜೆ ಆಚಾರ್ ಫುಲ್ ಮಿಂಚಿಂಗ್
ಟೋಬಿ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಎ ಮತ್ತು ಬಿ ಸಿನಿಮಾಗಳಿಂದ ಸ್ಯಾಂಡಲ್ವುಡ್ನಲ್ಲಿ ಮಿಂಚಿದ್ದ ಚೈತ್ರಾ ಜೆ ಆಚಾರ್ ಅವರು ತಮಿಳು ಮತ್ತು ತೆಲುಗು ಸಿನಿಮಾ ರಂಗದಲ್ಲಿ ತಮ್ಮದೇ ಆದ ಹವಾ ಕ್ರಿಯೇಟ್ ಮಾಡಿದ್ದಾರೆ. ಸದ್ಯ ಚೈತ್ರಾ ಜೆ ಆಚಾರ್ ಅವರು ಮಣಿರತ್ನಂ ನಿರ್ದೇಶನದ ಇಂಜಿ ವೆಲ್ಲಂ ಸಿನಿಮಾ ಮತ್ತೆ ಕಾಲಿವುಡ್ನಲ್ಲಿ ಮಿಂಚಲು ರೆಡಿಯಾಗಿದ್ದಾರೆ. ವಿಜಯ್ ಸೇತುಪತಿ-ಸಾಯಿ ಪಲ್ಲವಿ ನಟನೆಯ ಇಂಜಿ ವೆಲ್ಲಮ್ ಸಿನಿಮಾವು 2027 ಜ. 29ರಂದು ರಿಲೀಸ್ ಆಗಲಿದೆ.