ದಿನಕ್ಕೊಂದು ಗ್ಲಾಸ್ ಪಾಲಕ್ ರಸ ಕುಡಿದರೆ ತೂಕ ಇಳಿಯುವುದು ಗ್ಯಾರಂಟಿ!

ತೂಕ ನಷ್ಟಕ್ಕೆ ಕುಡಿಯಿರಿ ಪಾಲಕ್​ ರಸ
ತೂಕ ನಷ್ಟಕ್ಕೆ ಕುಡಿಯಿರಿ ಪಾಲಕ್​ ರಸ
Published on
Spinach juice

ತೂಕ ನಷ್ಟಕ್ಕೆ ಕುಡಿಯಿರಿ ಪಾಲಕ್​ ರಸ

ಪಾಲಕ್ ರಸವು ಕಡಿಮೆ ಕ್ಯಾಲೋರಿ ಮತ್ತು ಪೋಷಕಾಂಶಗಳಿಂದ ಸಮೃದ್ಧವಾಗಿದ್ದು, ಇದರ ನಿಯಮಿತ ಸೇವನೆಯು ತೂಕ ನಿಯಂತ್ರಣಕ್ಕೆ ಉತ್ತಮ ಸಹಾಯಕವಾಗಿದೆ. ವಿಶೇಷವಾಗಿ ಥೈಲಾಕಾಯ್ಡ್ಸ್ ಎಂಬ ಸಂಯುಕ್ತಗಳು ಹಸಿವನ್ನು ಕಡಿಮೆ ಮಾಡಿ ಬೊಜ್ಜನ್ನು ಕರಗಿಸುತ್ತದೆ.
Spinach juice

ಕಡಿಮೆ ಕ್ಯಾಲೋರಿ, ಹೆಚ್ಚು ಪೋಷಕಾಂಶ

100 ಗ್ರಾಂ ಪಾಲಕ್‌ನಲ್ಲಿ ಕೇವಲ 23 ಕ್ಯಾಲೋರಿ ಇದ್ದರೂ ವಿಟಮಿನ್ A, C, K, ಐರನ್, ಮೆಗ್ನೀಸಿಯಂ ಸಮೃದ್ಧವಾಗಿದೆ. ಇದು ಹೆಚ್ಚು ಕ್ಯಾಲೋರಿ ಪಾನೀಯಗಳ ಬದಲಿಗೆ ಒಟ್ಟು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
Spinach juice

ಕಡಿಮೆ ಕ್ಯಾಲೋರಿ, ಹೆಚ್ಚು ಪೋಷಕಾಂಶ

100 ಗ್ರಾಂ ಪಾಲಕ್‌ನಲ್ಲಿ ಕೇವಲ 23 ಕ್ಯಾಲೋರಿ ಇದ್ದರೂ ವಿಟಮಿನ್ A, C, K, ಐರನ್, ಮೆಗ್ನೀಸಿಯಂ ಸಮೃದ್ಧವಾಗಿದೆ. ಇದು ಹೆಚ್ಚು ಕ್ಯಾಲೋರಿ ಪಾನೀಯಗಳ ಬದಲಿಗೆ ಒಟ್ಟು ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತದೆ.
Spinach juice

ಹಸಿವು ನಿಯಂತ್ರಣ ಮತ್ತು ತೃಪ್ತಿ

ಥೈಲಾಕಾಯ್ಡ್ಸ್ ಹಸಿವು ಹಾರ್ಮೋನ್ ಕಡಿಮೆ ಮಾಡಿ, ತೃಪ್ತಿ ಹಾರ್ಮೋನ್ (GLP-1) ಹೆಚ್ಚಿಸುತ್ತವೆ. ಅಧ್ಯಯನಗಳ ಪ್ರಕಾರ ಊಟಕ್ಕೆ ಮೊದಲು ಪಾಲಕ್ ರಸ ಸೇವಿಸಿದರೆ ಕ್ಯಾಲೋರಿ ಸೇವನೆ ಕಡಿಮೆಯಾಗುತ್ತದೆ.
Spinach juice

ಮೆಟಾಬಾಲಿಸಂ ಬೂಸ್ಟ್

ವಿಟಮಿನ್ B ಮತ್ತು ಐರನ್ ಸಮೃದ್ಧವಾಗಿರುವುದರಿಂದ ದೇಹದ ಚಯಾಪಚಯ ಕ್ರಿಯೆ ವೇಗಗೊಳ್ಳುತ್ತದೆ. ಇದು ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.
Spinach juice

ಡಿಟಾಕ್ಸ್ ಮತ್ತು ಹೈಡ್ರೇಷನ್

ಹೆಚ್ಚು ನೀರಿನ ಅಂಶ ಮತ್ತು ಆಂಟಿ ಆಕ್ಸಿಡೆಂಟ್​ಗಳು ಹೆಚ್ಚಿನ ಟಾಕ್ಸಿನ್​ಗಳನ್ನು ಹೊರಹಾಕಿ, ದೇಹವನ್ನು ಹೈಡ್ರೇಟ್​ ಆಗಿ ಇರಿಸುತ್ತದೆ. ಇದು ತೂಕ ಇಳಿಸುವ ಪ್ರಕ್ರಿಯೆಗೆ ಅಗತ್ಯ.
Spinach juice

ನಾರಿನಂಶದಿಂದ ಡೈಜೆಷನ್ ಸುಧಾರಣೆ

ನಾರು ಹೆಚ್ಚಿದ್ದರೆ ಜೀರ್ಣಕ್ರಿಯೆ ಚೆನ್ನಾಗಿದ್ದರೆ, ಮಲಬದ್ಧತೆಗೆ ದೂರವಾಗುತ್ತದೆ. ಇದರಿಂದ ನಿಯಮಿತ ತೂಕವನ್ನು ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net