ಚಳಿಗಾಲದಲ್ಲಿ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ತಪ್ಪದೇ ಈ ಆಹಾರಗಳನ್ನು ಸೇವಿಸಿ! Winter Season

ಸರಿಯಾದ ಆಹಾರ ಅತ್ಯಗತ್ಯ
ಸರಿಯಾದ ಆಹಾರ ಅತ್ಯಗತ್ಯ
Published on
Winter Season

ಸರಿಯಾದ ಆಹಾರ ಅತ್ಯಗತ್ಯ

ಚಳಿಗಾಲದಲ್ಲಿ ದೇಹವನ್ನು ಬೆಚ್ಚಗಿರಿಸಲು, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಒಟ್ಟಾರೆ ಆರೋಗ್ಯವನ್ನು ಕಾಪಾಡಲು ಸರಿಯಾದ ಆಹಾರ ಅತ್ಯಗತ್ಯ. ಹಾಗಾಗಿ ಚಳಿಗಾಲದಲ್ಲಿ ತಿನ್ನಬೇಕಾದ 10 ಮುಖ್ಯ ಆಹಾರಗಳ ಬಗ್ಗೆ ನಾವಿಂದು ತಿಳಿದುಕೊಳ್ಳೋಣ.
Winter Season

ನವಧಾನ್ಯಗಳು

Winter Season

ತಾಜಾ ಹಣ್ಣುಗಳು

ಸೀಬೆ, ಕಿತ್ತಳೆ, ದ್ರಾಕ್ಷಿ, ಪೇರಲ, ಸಪೋಟ ಹಣ್ಣುಗಳಲ್ಲಿ ವಿಟಮಿನ್ ಸಿ ಸಮೃದ್ಧವಾಗಿದ್ದು ಕೆಮ್ಮಿನಿಂದ ರಕ್ಷಣೆ ನೀಡುತ್ತವೆ.
Winter Season

ಹಸಿರು ಎಲೆಗಳು

ಪಾಲಕ್ ಹಾಗೂ ಮೆಂತ್ಯ ಸೇರಿದಂತೆ ವಿವಿಧ ಸೊಪ್ಪುಗಳಲ್ಲಿ ಕಬ್ಬಿಣ, ವಿಟಮಿನ್ ಎ, ಮೆಗ್ನೀಶಿಯಂ ಸಮೃದ್ಧವಾಗಿದ್ದು, ಚಳಿಗಾಲದ ಆಯಾಸವನ್ನು ತಡೆಯುತ್ತವೆ.
Winter Season

ತುಪ್ಪ ಮತ್ತು ಎಣ್ಣೆಯುಕ್ತ ಆಹಾರ

ಒಳ್ಳೆಯ ಕೊಬ್ಬು (ತೆಂಗಿನ ಎಣ್ಣೆ, ಎಳ್ಳೆಣ್ಣೆ) ದೇಹದ ತಾಪಮಾನವನ್ನು ನಿಯಂತ್ರಿಸುತ್ತದೆ ಮತ್ತು ಕೀಲು ನೋವನ್ನು ಕಡಿಮೆ ಮಾಡುತ್ತದೆ.
Winter Season

ಡ್ರೈ ಫ್ರೂಟ್ಸ್ ಮತ್ತು ಬೀಜಗಳು

ಬಾದಾಮಿ, ಗೋಡಂಬಿ, ಅಕ್ರೋಟ್, ಎಳ್ಳು, ಅಗಸೆ ಬೀಜ, ಒಣದ್ರಾಕ್ಷಿ ಇವುಗಳು ತ್ವರಿತ ಶಕ್ತಿಯನ್ನು ನೀಡುತ್ತವೆ ಮತ್ತು ಚಳಿಯಿಂದ ರಕ್ಷಣೆ ನೀಡುತ್ತವೆ.
Winter Season

ತರಕಾರಿಗಳು

ಮೂಲಂಗಿ, ಕ್ಯಾರೆಟ್, ಬೀಟ್‌ರೂಟ್ ತರಕಾರಿಗಳು ಚಳಿಗಾಲದಲ್ಲಿ ಹೇರಳವಾಗಿ ಸಿಗುತ್ತವೆ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ.
Winter Season

ಜೇನುತುಪ್ಪ

ಬೆಚ್ಚನೆ ನೀರು ಅಥವಾ ಹಾಲಿನೊಂದಿಗೆ ಒಂದು ಚಮಚ ಜೇನುತುಪ್ಪವನ್ನು ಬೆರೆಸಿ ಸೇವನೆ ಮಾಡುವುದರಿಂದ ಗಂಟಲು ನೋವು ಹಾಗೂ ಕೆಮ್ಮನ್ನು ತಡೆಯುತ್ತದೆ.
Winter Season

ಹಾಲಿನ ಉತ್ಪನ್ನಗಳು

ಬೆಚ್ಚನೆ ಹಾಲು, ಮೊಸರು (ಕೊಬ್ಬು ಜಾಸ್ತಿಯಿರುವುದು), ಪನೀರ್, ಕ್ಯಾಲ್ಸಿಯಂ ಮತ್ತು ಪ್ರೋಟೀನ್‌ಗೆ ಒಳ್ಳೆಯ ಮೂಲ. ಚಳಿಗಾಲದಲ್ಲಿ ಇವುಗಳನ್ನು ಸೇವಿಸುವುದರಿಂದ ಆರೋಗ್ಯವನ್ನು ಕಾಯುತ್ತದೆ.
Winter Season

ಸೂಪ್‌ಗಳು ಮತ್ತು ಕಷಾಯಗಳು

ಮೂಲಂಗಿ ಸೂಪ್, ಟೊಮ್ಯಾಟೋ ಸೂಪ್, ಮೆಣಸಿನಕಾಯಿ-ಶುಂಠಿ ಕಷಾಯ, ತುಳಸಿ ಹಾಗೂ ಶುಂಠಿ ಚಹಾ ದೇಹವನ್ನು ಒಳಗಿನಿಂದ ಬೆಚ್ಚಗಿರಿಸುತ್ತವೆ ಮತ್ತು ಉಸಿರಾಟ ಸಮಸ್ಯೆಗಳನ್ನು ತಡೆಯುತ್ತವೆ.
Winter Season

ಆರೋಗ್ಯವಾಗಿ ಇರಿ

ಚಳಿಗಾಲದಲ್ಲಿ ಬಿಸಿ ಬಿಸಿಯಾಗಿ ತಿನ್ನಿ, ಸಾಕಷ್ಟು ನೀರು ಕುಡಿಯಿರಿ (ಬೆಚ್ಚನೆ ನೀರು ಇನ್ನೂ ಒಳ್ಳೆಯದು) ಮತ್ತು ಆರೋಗ್ಯವಾಗಿ ಇರಿ!
Winter Season

ಗಮನಿಸಿ

ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net