ಶ್ರೀಮಂತರಿಗೆ ಇದು ತಮಾಷೆ
ಮೊದಲ ಸ್ಟೋರಿ ಹಾಕಿ ಡಿಲೀಟ್ ಮಾಡಿದ ಬಳಿಕ ದುರಂತಕ್ಕೆ ಪ್ರತಿಕ್ರಿಯೆಯಾಗಿ ಓವಿಯಾ ಅವರು ಮತ್ತೊಂದು ಸ್ಟೋರಿ ಹಂಚಿಕೊಂಡಿದ್ದಾರೆ. ಅದರಲ್ಲಿ "ಜೀವನ ಅನ್ನೋದು ಬುದ್ಧಿವಂತರಿಗೆ ಒಂದು ಕನಸು, ಮೂರ್ಖರಿಗೆ ಒಂದು ಆಟ, ಶ್ರೀಮಂತರಿಗೆ ಇದು ತಮಾಷೆ ಆದರೆ, ಬಡವರಿಗೆ ಇದು ದುರಂತ ಎಂದು ಬರೆದಿರುವ ಫೋಟೋವೊಂದನ್ನು ಶೇರ್ ಮಾಡಿದ್ದಾರೆ.