ನೀವು ಇನ್ನೂ ಹೇರ್ ಡ್ರೈಯರ್ ಬಳಸುತ್ತಿದ್ದೀರಾ? ಇಂದೇ ನಿಲ್ಲಿಸಿ! Hair dryer

ಕೂದಲಿನ ಪ್ರೊಟೀನ್​ಗೆ ತೊಂದರೆ
ಕೂದಲಿನ ಪ್ರೊಟೀನ್​ಗೆ ತೊಂದರೆ
Published on
 Hair dryer

ಕೂದಲಿನ ಪ್ರೊಟೀನ್​ಗೆ ತೊಂದರೆ

ಅತಿಯಾದ ಶಾಖದಿಂದ ಕೂದಲಿನ ಪ್ರೋಟೀನ್ ಹಾನಿಯಾಗುತ್ತದೆ. 150°C ಮೇಲ್ಪಟ್ಟ ಶಾಖದಲ್ಲಿ ಕೆರಾಟಿನ್ ಒಡೆದು ಕೂದಲು ಒಣಗಲು ಪ್ರಾರಂಭಿಸುತ್ತದೆ.
 Hair dryer

ತುರಿಕೆ, ಡ್ಯಾಂಡ್ರಫ್ ಹೆಚ್ಚಾಗುತ್ತದೆ

ಕೂದಲಿನ ನೈಸರ್ಗಿಕ ತೈಲ (ಸೀಬಮ್) ನಾಶವಾಗುತ್ತದೆ. ಇದರಿಂದ ಸ್ಕಾಲ್ಪ್ ಒಣಗಿ ಡ್ಯಾಂಡ್ರಫ್, ತುರಿಕೆ, ಜಿಡ್ಡಿನ ಕೂದಲು ಸಮಸ್ಯೆ ಹೆಚ್ಚಾಗುತ್ತದೆ.
 Hair dryer

ಕೂದಲು ಹೊಳೆಯುವುದು ಕಡಿಮೆಯಾಗುತ್ತದೆ

ಕ್ಯೂಟಿಕಲ್ (ಕೂದಲಿನ ಹೊರಗಿನ ಪದರ) ಎತ್ತರವಾಗಿ ಫ್ರಿಜ್ಜಿ ಹೇರ್ ಉಂಟಾಗುತ್ತದೆ. ಇದರಿಂದ ಕೂದಲು ಹೊಳೆಯುವುದನ್ನು ನಿಲ್ಲಿಸಿ ಒರಟಾಗಿ ಕಾಣುತ್ತದೆ.
 Hair dryer

ಕೂದಲಿಗೆ ರಕ್ತ ಸಂಚಾರ ಕಡಿಮೆ

ರಕ್ತ ಸಂಚಾರ ಕಡಿಮೆಯಾಗಿ ಕೂದಲು ಉದುರುವಿಕೆ ಹೆಚ್ಚಾಗುತ್ತದೆ. ದೀರ್ಘಕಾಲ ಬಳಕೆಯಿಂದ ಕೂದಲು ತೆಳ್ಳಗಾಗಿ ಬಿಳಿ ಬಣ್ಣ ಬರುವ ಸಾಧ್ಯತೆಯೂ ಇದೆ.
 Hair dryer

ಮೈಕ್ರೋ-ಬರ್ನ್ಸ ಗೆ ಕಾರಣ

ಶಾಖದಿಂದ ಕೂದಲಿನಲ್ಲಿ ಮೈಕ್ರೋ-ಬರ್ನ್ಸ್ ಉಂಟಾಗಿ ಸ್ಪ್ಲಿಟ್ ಎಂಡ್ಸ್, ಒಡಲು, ಗಂಟುಗಳು ಶಾಶ್ವತ ಸಮಸ್ಯೆಯಾಗುತ್ತವೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net