ಊಟವಾದ 30 ರಿಂದ 45 ನಿಮಿಷಗಳ ನಂತರ ನೀರು ಕುಡಿಯುವುದು ಉತ್ತಮ!
ತಜ್ಞರ ಪ್ರಕಾರ, ಊಟವಾದ 30 ರಿಂದ 45 ನಿಮಿಷಗಳ ನಂತರ ನೀರು ಕುಡಿಯುವುದು ಉತ್ತಮ. ಊಟಕ್ಕೆ ಮೊದಲು ನೀರು ಕುಡಿಯಲು ಬಯಸಿದರೆ, ಅರ್ಧ ಗಂಟೆ ಮೊದಲು ಕುಡಿಯಿರಿ. ಇದು ಆಹಾರ ಸರಿಯಾಗಿ ಜೀರ್ಣವಾಗಲು ಮತ್ತು ಪೋಷಕಾಂಶಗಳು ದೇಹವನ್ನು ಉತ್ತಮವಾಗಿ ತಲುಪಲು ಸಹಾಯ ಮಾಡುತ್ತದೆ