ಈ ಹಣ್ಣಿನ ಸೇವನೆ ಹೃದಯ ಆರೋಗ್ಯಕ್ಕೆ ಬೆಸ್ಟ್
ಅಷ್ಟಕ್ಕೂ, ರಾಸ್ಬೆರಿಸ್ನಲ್ಲಿ ಆಂಟಿಆಕ್ಸಿಡೆಂಟ್‌ಗಳು, ವಿಟಮಿನ್ ಸಿ, ಇ, ಆಂಥೋಸಯಾನಿನ್ ಮತ್ತು ಎಲಾಜಿಕ್ ಆಮ್ಲ ಇರುತ್ತವೆ. ಇವು ಫ್ರೀ ರಾಡಿಕಲ್ ಹಾನಿಯನ್ನು ತಡೆಯಲು ಸಹಕಾರಿ. ಇದಲ್ಲದೆ, ಈ ಹಣ್ಣು ಫೈಬರ್‌ನಲ್ಲಿ ಅಧಿಕವಾಗಿದ್ದು, ಇದು ಜೀರ್ಣಕ್ರಿಯೆಗೆ ಉಪಯುಕ್ತವಾಗಿದೆ.