ಮಿನಿ ಸ್ಕರ್ಟ್​ನಲ್ಲಿ ಮಿಂಚಿದ ಬೋಲ್ಡ್​ ಬ್ಯೂಟಿ ಅಪ್ಸರಾ ರಾಣಿ...! Apsara Rani

ಅಪ್ಸರೆಯ ಹಾಟ್​ ಫೋಟೋ
ಅಪ್ಸರೆಯ ಹಾಟ್​ ಫೋಟೋ
Published on
Apsara Rani

ಅಪ್ಸರೆಯ ಹಾಟ್​ ಫೋಟೋ

ಟಾಲಿವುಡ್ ಉದ್ಯಮದಲ್ಲಿ ತನ್ನ ಹಾಟ್​ ಬ್ಯೂಟಿಯಿಂದಲೇ ಗುರುತಿಸಿಕೊಂಡಿರುವ ಅಪ್ಸರಾ ರಾಣಿ, ಐಟಂ ಸಾಂಗ್​​ಗಳಿಗೆ ಹೆಸರುವಾಸಿ. ಅವರ ಗ್ಲಾಮರ್ ಡೋಸ್ ಬಗ್ಗೆ ಎಷ್ಟೇ ಮಾತನಾಡಿದರೂ ಸಾಕಾಗಲ್ಲ.
Apsara Rani

ಮಿನಿ ಸ್ಕರ್ಟ್​ ಸುಂದರಿ

ಇತ್ತೀಚೆಗೆ, ಈ ಸುಂದರಿ ದುಬೈ ಪ್ರವಾಸದಲ್ಲಿದ್ದಾರೆ. ಈ ವೇಳೆ ಮಿನಿ ಸ್ಕರ್ಟ್ ಧರಿಸಿ ಹಾಟ್​ ಆಗಿ ಕಾಣಿಸಿಕೊಂಡಿದ್ದು, ಅದಕ್ಕೆ ಸಂಬಂಧಿಸಿದ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ. ಆ ಫೋಟೋಗಳ ಝಲಕ್​ ಅನ್ನು ನೀವಿಲ್ಲಿ ಕಣ್ತುಂಬಿಕೊಳ್ಳಬಹುದು.
Apsara Rani

ಯಾರು ಈ ಅಪ್ಸರಾ?

ಅಪ್ಸರಾ ರಾಣಿಯ ನಿಜವಾದ ಹೆಸರು ಅಂಕೇತಾ ಮಹಾರಾಣಾ. ಈಕೆ 1996 ಜನವರಿ 12 ರಂದು ಉತ್ತರಾಖಂಡದ ಡೆಹರಾಡೂನ್‌ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಬಾಲ್ಯದಿಂದಲೇ ನಟನೆಯ ಕಡೆಗೆ ಆಕರ್ಷಿತರಾದರು.
Apsara Rani

ಶಿಕ್ಷಣ

ಉತ್ತರಾಖಂಡದ ಖಾಸಗಿ ಶಾಲೆಯಲ್ಲಿ ತಮ್ಮ ಆರಂಭಿಕ ಶಿಕ್ಷಣ ಪೂರ್ಣಗೊಳಿಸಿದ ಅಪ್ಸರಾ ಅವರು, ನಂತರ ಬೆಳಗಾವಿಯ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (GIT)ನಲ್ಲಿ ಎಂಜಿನಿಯರಿಂಗ್ ಅಧ್ಯಯನ ಮಾಡಿದರು.
Apsara Rani

ಸಿನಿಮಾ ಪ್ರವೇಶ

2017ರಲ್ಲಿ ರಾಮ್ ಗೋಪಾಲ್ ವರ್ಮಾ ನಿರ್ದೇಶನದ "ಥ್ರಿಲ್ಲರ್" ಚಿತ್ರದ ಮೂಲಕ ತೆಲುಗು ಸಿನಿಮಾ ಜಗತ್ತಿಗೆ ಎಂಟ್ರಿ ನೀಡಿದರು. ಈ ಚಿತ್ರದಲ್ಲಿ ತಮ್ಮ ಹೆಸರನ್ನು ರಾಮ್ ಗೋಪಾಲ್ ವರ್ಮಾರ ಸಲಹೆಯ ಮೇರೆಗೆ ಅಂಕೇತಾ ಮಹಾರಾಣಾದಿಂದ ಅಪ್ಸರಾ ರಾಣಿಗೆ ಬದಲಾಯಿಸಲಾಯಿತು.
Apsara Rani

ಪ್ರಮುಖ ಚಿತ್ರಗಳು

ಅವರ ಚಿತ್ರಗಳಲ್ಲಿ "4 ಲೆಟರ್ಸ್" (2017), "ಊಲ್ಲಳ್ಳಾ ಊಲ್ಲಳ್ಳಾ" (2020), "ಕ್ರ್ಯಾಕ್" (2021, ರವಿ ತೇಜ ನಟನೆ), "ಡಿ ಕಂಪನಿ" (2021), "ಡೇಂಜರಸ್" (2022, ಭಾರತದ ಮೊದಲ ಲೆಸ್ಬಿಯನ್ ಕ್ರೈಮ್ ಥ್ರಿಲ್ಲರ್) ಮತ್ತು "ರಚರಿಕಾಂ" (2024) ಸೇರಿವೆ. ಇವುಗಳಲ್ಲಿ ಅಪ್ಸರಾ ಅವರು ಬೋಲ್ಡ್​ ಪಾತ್ರಗಳಲ್ಲಿ ಕಾಣಿಸಿಕೊಂಡರು.
Apsara Rani

ಬಹುಭಾಷೆಯಲ್ಲಿ ನಟನೆ

ಕನ್ನಡ, ತೆಲುಗು ಮತ್ತು ಒಡಿಯಾ ಚಿತ್ರಗಳಲ್ಲಿ ಅಪ್ಸರಾ ಕೆಲಸ ಮಾಡಿದ್ದಾರೆ. ಅಪ್ಸರಾ ಅವರ ಫೋಟೋಗಳು ಆಗಾಗ ಟ್ರೋಲ್‌ ಆಗುತ್ತಿರುತ್ತವೆ. ಆದರೆ, ಇದ್ಯಾವುಕ್ಕೂ ತಲೆ ಕೆಡಿಸಿಕೊಳ್ಳದ ಅಪ್ಸರಾ ಬೋಲ್ಡ್​ ಫೋಟೋಗಳನ್ನು ಹಂಚಿಕೊಳ್ಳುವುದನ್ನು ಮಾತ್ರ ಇಂದಿಗೂ ನಿಲ್ಲಿಸಿಲ್ಲ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net