"ಅರುಣಾಚಲೇಶ್ವರ" ನ ದರ್ಶನ ಪಡೆದ ನಟಿ ಅನುಷಾ ರೈ! Anusha Rai

Anusha Rai: ಕನ್ನಡ ಬಿಗ್​ಬಾಸ್​ ಸೀಸನ್​ 11 ರ ಸ್ಪರ್ಧಿ ಹಾಗೂ 'ರೈಡರ್​','ಖಡಕ್​' ಸಿನಿಮಾಗಳ ಮೂಲಕ ಪರಿಚಿತರಾಗಿರುವ ನಟಿ ಅನುಷಾ ರೈ ಇತ್ತೀಚೆಗೆ ತಮಿಳುನಾಡಿನ ತಿರುವಣ್ಣಮಲೈಗೆ ಬೇಟಿ ನೀಡಿದ್ದಾರೆ. ಅಲ್ಲಿರುವ ಖ್ಯಾತ ಅರುಣಾಚಲೇಶ್ವರನ ದರ್ಶನವನ್ನು ಪಡೆದಿರುವ ನಟಿ, ಅಲ್ಲಿಯ ಕೆಲ ಫೋಟೊಗಳನ್ನು ತಮ್ಮ ಇನ್​ಸ್ಟಾಗ್ರಾಮ್​ನಲ್ಲಿ ಹಂಚಿಕೊಂಡಿದ್ದಾರೆ. ಈ ಫೋಟೊಗಳಿಗೆ ಅವರ ಅಭಿಮಾನಿಗಳಿಂದ ಸಕಾರಾತ್ಮಕ ಕಮೆಂಟ್​ಗಳು ಹರಿದು ಬಂದಿದೆ.
"ಅರುಣಾಚಲೇಶ್ವರ" ನ ದರ್ಶನ ಪಡೆದ ನಟಿ ಅನುಷಾ ರೈ! Anusha Rai
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net