ಮುದ್ದು 'ಶಾಕುಂತಲೆ' ಐಶಾನಿ ಶೆಟ್ಟಿ

ವಾಸ್ತು ಪ್ರಕಾರ, ನಡುವೆ ಅಂತರವಿರಲಿ, ಹೊಂದಿಸಿ ಬರೆಯರಿ, ನಮ್ ಗಣಿ ಬಿಕಾಂ ಪಾಸ್, ಧರಣಿ ಮಂಡಲ ಮಧ್ಯದೊಳಗೆ, ರಾಕೆಟ್ ಸಿನಿಮಾಗಳ ಮೂಲಕ ಚಂದನವನದಲ್ಲಿ ಮಿಂಚಿದ್ದ ಐಶಾನಿ ಶೆಟ್ಟಿ ಸದ್ಯ..ನಿರ್ದೇಶನಕ್ಕೆ ಕೈ ಹಾಕಿದ್ದಾರೆ. ಕಾಜಿ ಎನ್ನುವ ಶಾರ್ಟ್ ಸಿನಿಮಾ ಮೂಲಕ ನಿರ್ದೇಶನಕ್ಕೆ ಕೈ ಹಾಕಿದ್ದ ಅವರು. ಈಗ ಕಾಜಾಣ ಎನ್ನುವ ಸಸಿನಿಮಾ ಮೂಲಕ ಬೆಳ್ಳಿ ತೆರೆ ಮೇಲೆ ಸಿನಿಮಾ ತರಲು ಮುಂದಾಗಿದ್ದಾರೆ. ಅವರದ್ದೇ ಕತೆಗೆ ನಾಯಕ-ನಟರ ಆಡಿಷನ್​ಗಳನ್ನು ನಡೆಸುತ್ತಿದ್ದಾರೆ. ಈ ಬಗ್ಗೆ ಆಗಾಗ್ಗೆ ಇನ್​ಸ್ಟಾಗ್ರಾಮ್​ನಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಉಂಟು. ಇದೊಂದು ಕೌಟುಂಬಿಕ ಸಿನಿಮಾವಾಗಿದ್ದು, ಪ್ರಮುಖ ಪಾತ್ರವನ್ನು ಅವರೇ ನಿರ್ವಹಿಸುತ್ತಿದ್ದಾರೆ ಎನ್ನಲಾಗಿದೆ.
ಮುದ್ದು 'ಶಾಕುಂತಲೆ' ಐಶಾನಿ ಶೆಟ್ಟಿ