ದೀಪಾವಳಿ ಸೆಲೆಬ್ರೇಷನ್​ನಲ್ಲಿ ನಟಿ ದಿವಿ

ಬಿಗ್ ಬಾಸ್ ಖ್ಯಾತಿಯ ತೆಲುಗು ನಟಿ ದಿವಿ ದೀಪಾವಳಿಯ ಹಬ್ಬದಲ್ಲಿ ಸೀರೆಯಲ್ಲಿ ಸುಂದರವಾಗಿ ಕಾಣುತ್ತಾ ಶ್ರೀಕೃಷ್ಣನ ಬಳಿ ದೀಪಗಳನ್ನು ಬೆಳಗಿಸುತ್ತಿರುವ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ದೀಪಾವಳಿ ಸೆಲೆಬ್ರೇಷನ್​ನಲ್ಲಿ ನಟಿ ದಿವಿ
Published on: