ಪ್ರದೀಪ್ ಪಡೆಯುತ್ತಿರುವ ಸಂಭಾವನೆ ಎಷ್ಟು?
2022ರಲ್ಲಿ, ಪ್ರದೀಪ್ ‘ಲವ್ ಟುಡೇ’ ಎಂಬ ಚಿತ್ರದ ಮುಖೇನ ಕಾಲಿವುಡ್ಗೆ ಪಾದಾರ್ಪಣೆ ಮಾಡಿದರು. ವಿಶೇಷವಾಗಿ ಈ ಸಿನಿಮಾದ ಕಥೆಯನ್ನು ಸ್ವತಃ ಪ್ರದೀಪ್ ಅವರೇ ಬರೆದು, ನಿರ್ದೇಶಿಸಿದರು. 5 ಕೋಟಿ ರೂ. ಬಜೆಟ್ನಲ್ಲಿ ನಿರ್ಮಾಣಗೊಂಡ ಈ ಚಿತ್ರವು, ಬಾಕ್ಸ್ ಆಫೀಸ್ನಲ್ಲಿ 100 ಕೋಟಿ ರೂ.ಗೂ ಅಧಿಕ ಲಾಭ ಕಂಡಿತು. ಇದರೊಟ್ಟಿಗೆ ಬ್ಲಾಕ್‌ಬಸ್ಟರ್ ಸಾಲಿಗೆ ಸೇರಿತು.