ಕೆಲವೇ ದಿನಗಳಲ್ಲಿ 45 ಕೆ.ಜಿ ತೂಕ ಇಳಿಸಿಕೊಂಡ ಮಹಿಳೆ! ಈಕೆಯ ಫಿಟ್​ನೆಸ್​ ವ್ಯಾಯಾಮದ ಗುಟ್ಟೇನು? Core Exercises

ಡಂಬ್ಬೆಲ್ ರಷ್ಯನ್ ಟ್ವಿಸ್ಟ್
ಡಂಬ್ಬೆಲ್ ರಷ್ಯನ್ ಟ್ವಿಸ್ಟ್
Published on
Core Exercises

ಡಂಬ್ಬೆಲ್ ರಷ್ಯನ್ ಟ್ವಿಸ್ಟ್

ಹೊಟ್ಟೆಯಲ್ಲಿರುವ ಅಧಿಕ ಕೊಬ್ಬನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿರುವವರು ಈ ಡಂಬ್ಬೆಲ್ ರಷ್ಯನ್ ಟ್ವಿಸ್ಟ್ ಉತ್ತಮ ವ್ಯಾಯಾಮವಾಗಿದೆ. ಈ ವ್ಯಾಯಾಮವನ್ನು ಪ್ರತಿನಿತ್ಯ ಮಾಡುವುದರಿಂದ ಭುಜದ ಬಲವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
Core Exercises

ಕಾಲು ಎತ್ತುವ ವ್ಯಾಯಾಮ

ಹೊಟ್ಟೆಯ ಕೊಬ್ಬನ್ನು ಕರಗಿಸಿಕೊಳ್ಳುವವರು ಈ ವ್ಯಾಯಾಮವನ್ನು ಪ್ರತಿನಿತ್ಯ 10 ನಿಮಿಷ ಮಾಡುವುದರಿಂದ ದೇಹದಲ್ಲಿ ಉತ್ಪತ್ತಿಯಾದ ಅಧಿಕ ಕೊಬ್ಬನ್ನು ಕಡಿಮೆ ಮಾಡಿಕೊಳ್ಳಬಹುದು. ಈ ಆಸನವು ಕೆಳ ಹೊಟ್ಟೆಯ ಸ್ನಾಯುಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ.
Core Exercises

ಪರ್ಯಾಯ ಕಾಲು ಎತ್ತುವ ವ್ಯಾಯಾಮ

ಪರ್ಯಾಯ ಕಾಲು ಎತ್ತುವಿಕೆ ವ್ಯಾಯಾಮವು ಕೆಳಭಾಗದ ಹೊಟ್ಟೆಯ ಮಾಂಸಗಳು, ಹಿಪ್ ಫ್ಲೆಕ್ಸರ್‌ಗಳನ್ನು ಗಟ್ಟಿಗೊಳಿಸುತ್ತದೆ. ಇದು ಕೋರ್ ಸ್ಥಿರತೆ ಹೆಚ್ಚಿಸಿ, ಸಮತೋಲನ ಮತ್ತು ಸಮನ್ವಯ ಸುಧಾರಿಸುತ್ತದೆ.
Core Exercises

ಲೆಗ್ ರೈಸ್ ಹೋಲ್ಡ್

ಲೆಗ್ ರೈಸ್ ಹೋಲ್ಡ್ ವ್ಯಾಯಾಮವು ಕೆಳಭಾಗದ ಹೊಟ್ಟೆಯ ಮಾಂಸಗಳು ಮತ್ತು ಸೊಂಟದ ಸುತ್ತಳತೆಯನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದು ದೇಹದ ಸಮತೋಲನವನ್ನು ಕಾಪಾಡುತ್ತದೆ.
Core Exercises

ಡಂಬ್ಬೆಲ್ ಹಾಫ್ ಕ್ರಂಚ್

ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಿರುವವರು ಡಂಬ್ಬೆಲ್ ಹಾಫ್ ಕ್ರಂಚ್ ವ್ಯಾಯಾಮವನ್ನು ಮಾಡುವುದು ಉತ್ತಮವಾಗಿದೆ. ಹೊಟ್ಟೆಯ ಕೊಬ್ಬನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಈ ವ್ಯಾಯಾಮವನ್ನು ಪ್ರತಿನಿತ್ಯ 2 ನಿಮಿಷ ಮಾಡಿರಿ. ಇದು ನಿಮ್ಮ ಆರೋಗ್ಯವನ್ನು ಇನ್ನಷ್ಟು ಬಲಪಡಿಸುತ್ತದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net