ಚಳಿಗಾಲದ ಗಾರ್ಡನಿಂಗ್ ಇನ್ನು ಸುಲಭ...ನೆರಳಿನಲ್ಲೇ ಬೆಳೆಯುವ ಈ 4 ಗಿಡಗಳ ಬಗ್ಗೆ ನಿಮಗೆಷ್ಟು ಗೊತ್ತು..?

ಸ್ನೇಕ್ ಪ್ಲಾಂಟ್ (Snake Plant)
ಸ್ನೇಕ್ ಪ್ಲಾಂಟ್ (Snake Plant)
Published on
4 winter plants that thrive in low sunlight

ಸ್ನೇಕ್ ಪ್ಲಾಂಟ್ (Snake Plant)

ಇದು ಅತ್ಯಂತ ಗಟ್ಟಿಮುಟ್ಟಾದ ಸಸ್ಯಗಳಲ್ಲಿ ಒಂದಾಗಿದ್ದು, ಕಡಿಮೆ ಬೆಳಕಿನಲ್ಲೂ ಸಹ ಬೆಳೆಯಬಲ್ಲದು, ಇದಕ್ಕೆ ವಾರಕ್ಕೊಮ್ಮೆ ನೀರು ಹಾಕಿದರೆ ಸಾಕು.
4 winter plants that thrive in low sunlight

ಝಡ್ ಝಡ್ ಪ್ಲಾಂಟ್ (ZZ Plant)

ಕಡಿಮೆ ಬೆಳಕಿರುವ ಮೂಲೆಗಳಿಗೆ ಇದು ಸೂಕ್ತವಾದ ಗಿಡವಾಗಿದೆ, ಇದರ ಎಲೆಗಳು ಗಾಢ ಹಸಿರು ಬಣ್ಣದ್ದಾಗಿದ್ದು, ಮೇಣದಂತೆ ಹೊಳೆಯುತ್ತವೆ. ಇದಕ್ಕೆ ತುಂಬಾ ಆರೈಕೆಯ ಮಾಡುವ ಅವಶ್ಯಕತೆ ಇಲ್ಲ. ಮಣ್ಣು ಪೂರ್ತಿ ಒಣಗಿದಾಗಲೊಮ್ಮೆ ನೀರು ಹಾಕಿದರೆ ಸಾಕು.
4 winter plants that thrive in low sunlight

3. ಪೀಸ್ ಲಿಲಿ (Peace Lily)

ಬಿಳಿ ಬಣ್ಣದ ಸುಂದರ ಹೂವುಗಳನ್ನು ಬಿಡುವ ಈ ಸಸ್ಯಕ್ಕೆ ಕಡಿಮೆ ಬೆಳಕಂದರೆ ಇಷ್ಟ. ಇದು ಮನೆಯೊಳಗಿನ ವಿಷಕಾರಿ ಗಾಳಿಯನ್ನು ತೆಗೆದುಹಾಕಲು ಸಹಾಯ ಮಾಡುತ್ತದೆ ಮತ್ತು ಚಳಿಗಾಲದಲ್ಲಿ ಮನೆಯ ಅಂದವನ್ನು ಹೆಚ್ಚಿಸುತ್ತದೆ.
4 winter plants that thrive in low sunlight

ಪೋಥೋಸ್

ನಮ್ಮ ಮನೆಗಳಲ್ಲಿ ಸಾಮಾನ್ಯವಾಗಿ ಕಂಡುಬರುವ ಈ ಸಸ್ಯ ನೆರಳಿನಲ್ಲಿ ಅದ್ಭುತವಾಗಿ ಬೆಳೆಯುತ್ತದೆ. ಇದನ್ನು ಕುಂಡಗಳಲ್ಲಿ ಅಥವಾ ನೇತುಹಾಕುವ ಬುಟ್ಟಿಗಳಲ್ಲಿ ಬೆಳೆಸಬಹುದು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net