ಸುಗ್ಗಿ ಹಬ್ಬದ ವಾರವೇ ಹಲವಾರು ವೆಬ್ ಸರಣಿ ಮತ್ತು ಸಿನಿಮಾಗಳು ಒಟಿಟಿಗೆ ಲಗ್ಗೆಯಿಟ್ಟಿರುವುದು ಸದ್ಯ ವೀಕ್ಷಕರಿಗೆ ಜಬರ್ದಸ್ತ್ ಮನರಂಜನೆ ಪಕ್ಕಾ ಎಂಬುದನ್ನು ಒತ್ತಿ ಹೇಳಿದೆ. ಹಾಗಿದ್ದರೆ, ಯಾವೆಲ್ಲ ಸಿನಿಮಾಗಳು, ವೆಬ್ ಸಿರೀಸ್ ಮತ್ತು ಮನರಂಜನಾ ಕಾರ್ಯಕ್ರಮಗಳು ಬರುತ್ತಿವೆ ಎಂಬುದರ ವಿವರ ಇಲ್ಲಿದೆ ನೋಡಿ.