ಪ್ರಕೃತಿಯು ಮನಸ್ಸು ಮತ್ತು ಆಲೋಚನೆಯನ್ನು ಸುಧಾರಿಸುವ ಶಕ್ತಿ ಹೊಂದಿದೆ
nature; ಇತ್ತೀಚಿನ ದಿನಗಳಲ್ಲಿ ಜನರು ಪ್ರಕೃತಿಯ ನಡುವೆ ವಾಸಿಸುವುದಕ್ಕಿಂತ ಹೆಚ್ಚಾಗಿ ಮೊಬೈಲ್, ಲ್ಯಾಪ್‌ಟಾಪ್‌ಗಳು ಹಾಗೂ ಟಿವಿ ಪರದೆಗಳಲ್ಲಿ ಮುಳುಗಿ ಹೋಗಿದ್ದಾರೆ. ಇದು ನಿರಂತರ ಆತಂಕ, ಸಂಚಾರ ಆಯಾಸ ನಮ್ಮ ಆರೋಗ್ಯದ ಮೇಲೆ ನೇರ ಪರಿಣಾಮವನ್ನು ಬೀರುತ್ತಿದೆ. ಪ್ರಕೃತಿಯು ನಮ್ಮ ಮನಸ್ಸು, ದೇಹ ಮತ್ತು ಆಲೋಚನೆಯನ್ನು ಸುಧಾರಿಸುವ ಶಕ್ತಿಯನ್ನು ಹೊಂದಿದೆ.