

ಪ್ರಮುಖ ಮುಖ್ಯಾಂಶಗಳು
Eggs vs Soya Chunks Protein:
ಪ್ರೋಟೀನ್ ನಮ್ಮ ದೇಹಕ್ಕೆ ಹೆಚ್ಚು ಬೇಕಾಗಿರುವ ಅಂಶ ಇದು ಜೀವಕೋಶಗಳ ಜೋಡಣೆಗೆ ಹಾಗೂ ದೇಹದ ಅಂಗಾಂಶಗಳ ಬೆಳವಣಿಗೆಗೆ ಅತ್ಯಗತ್ಯವಾಗಿದೆ. ಪ್ರೊಟೀನ್ ಪಡೆಯಲು ಮೊಟ್ಟೆ ಮತ್ತು ಸೋಯಾ ಚಂಕ್ಸ್ ಅತ್ಯಂತ ಜನಪ್ರಿಯ ಹಾಗೂ ಕೈಗೆಟುಕುವ ದರದಲ್ಲಿ ಸಿಗುವ ಆಹಾರವಾಗಿದೆ. ಇವೆರಡರಲ್ಲಿರುವ ಪ್ರೊಟೀನ್ ಅಂಶ ಮತ್ತು ವ್ಯತ್ಯಾಸಗಳ ಬಗ್ಗೆ ಮಾಹಿತಿ ಈಲೇಖನದಲ್ಲಿ ಇದೆ.
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.