ಹೀಗಾಗಿ, ಪ್ಯಾಕೆಟ್ ಫುಡ್, ಸಾಫ್ಟ್ ಡ್ರಿಂಕ್ಸ್ ಮತ್ತು ಸಂಸ್ಕರಿಸಿದ ಆಹಾರಗಳನ್ನು ದಿನನಿತ್ಯ ಜಾಸ್ತಿ ತಿನ್ನುವ ಬದಲು, ಸಾಧ್ಯವಾದಷ್ಟು ತಾಜಾ ತರಕಾರಿ, ಹಣ್ಣು, ಬೇಳೆಕಾಳು, ಧಾನ್ಯಗಳನ್ನು ಸೇವಿಸುವುದು ಉತ್ತಮ. ಆರೋಗ್ಯವಾಗಿದ್ದರೆ ಅದಕ್ಕಿಂತ ಭಾಗ್ಯ ಮತ್ತೊಂದಿಲ್ಲ. ಜೀವನ ಶೈಲಿ ಬದಲಾದಂತೆ ಮನುಷ್ಯನ ಬದುಕು ಬದಲಾಗುತ್ತದೆ,(ಏಜೇನ್ಸೀಸ್).