

ಪ್ರಮುಖ ಮುಖ್ಯಾಂಶಗಳು
eating 2 banana health benefits:
ಬಡವರ ಬಾದಾಮಿ ಕಡಲೆ ಕಾಯಿ ಎನ್ನುವಂತೆ..ಕೈಗೆಟುಕುವ ದರದಲ್ಲಿ ಸಿಗುವ ಹಾಗೂ ಹೆಚ್ಚು ಪೋಷಕಾಂಶವಿರುವ ಒಂದೇ ಒಂದು ಹಣ್ಣು ಎಂದರೆ ಅದು ಬಾಳೆ ಹಣ್ಣು. ಯಾರ ಮನೆಯಲ್ಲಾದರೂ ಸರಿ ನೀವು ಈ ಹಳದಿ ಬಣ್ಣದ ಹಣ್ಣನ್ನು ನೋಡಬಹುದು.
ಹಾರ್ಮೋನ್‌ಗಳ ಉತ್ಪಾದನೆಗೆ ಬೆಂಬಲ
ಗಮನಿಸಿ: ಈ ಮಾಹಿತಿಯನ್ನು ಅಂತರ್ಜಾಲದಿಂದ ಸಂಗ್ರಹಿಸಲಾಗಿದೆ ಮತ್ತು ಮಾಹಿತಿ ಉದ್ದೇಶಗಳಿಗಾಗಿ ಮಾತ್ರ ಪ್ರಸ್ತುತ ಪಡಿಸಲಾಗಿದೆ. ಇದನ್ನು “ವಿಜಯವಾಣಿ ಡಾಟ್ ನೆಟ್” ದೃಢಪಡಿಸುವುದಿಲ್ಲ. ಯಾವುದೇ ಸಲಹೆಯನ್ನು ಅನುಸರಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದು ಯಾವಾಗಲೂ ಉತ್ತಮ.