VIDEO: ಆತ್ಮಹತ್ಯೆಗೆ ಶರಣಾದ ಸುಶೀಲ್​, ಫಿಟ್​ನೆಸ್​ ಐಕಾನ್​ ಎಂದೇ ಖ್ಯಾತಿ...​

collage (33)
Published on

ಆತ್ಮಹತ್ಯೆಗೆ ಶರಣಾಗಿ ಕಿರುತೆರೆಗೆ ಶಾಕ್​ ನೀಡಿರುವ ಮಂಡ್ಯ ಸುಶೀಲ್​ ಗೌಡ ಮೂಲತಃ ಒಬ್ಬ ಫಿಟ್​ನೆಸ್​ ಐಕಾನ್​. ಸದಾ ಜಿಮ್​ನಲ್ಲಿ ಬೆವರಿಳಿಸಿ ದೇಹವನ್ನು ಕಬ್ಬಿಣದಷ್ಟೇ ಗಟ್ಟಿಯಾಗಿಟ್ಟುಕೊಂಡಿದ್ದರು. ನೂರಾರು ಮಂದಿಗೆ ಟ್ರೇನರ್ ಆಗಿದ್ದರು. ಅವರ ಸೋಷಿಯಲ್​ ಮೀಡಿಯಾ ಖಾತೆ ತೆರೆಯುತ್ತಿದ್ದಂತೆ ಅವರ ಫಿಟ್​ನೆಸ್​ ಹೇಗಿತ್ತು ಎಂಬುದು ಎಲ್ಲರಿಗೂ ಗೊತ್ತಾಗುತ್ತದೆ. ಅಂಥಹ ಒಂದಷ್ಟು ವರ್ಕೌಟ್​ ವಿಡಿಯೋಗಳು ಇಲ್ಲಿವೆ ನೋಡಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net