ಹೆಬ್ರಿ: ಶ್ರೀ ಜನಾರ್ದನ ದೇವಸ್ಥಾನ ಬೇಳಂಜೆಯಲ್ಲಿ ಜೀರ್ಣೋದ್ಧಾರದ ಬಗ್ಗೆ ಪೂರ್ವಭಾವಿ ಕಾರ್ಯಕ್ರಮಗಳಾದ ಮುಷ್ಟಿ ಕಾಣಿಕೆ, ಅನ್ನಸಂತರ್ಪಣೆ ನಡೆಯಿತು. ದೇವರಿಗೆ ಗಣಪತಿ ಹೋಮ, ಕಲಾ ಹೋಮ, ಪವಮಾನ ಹೋಮ, ವೇದ ಪಾರಾಯಣ, ಭಜನೆ ನಡೆಯಿತು. ತಂತ್ರಿಗಳು, ಅರ್ಚಕರು, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷರು, ಸದಸ್ಯರಿದ್ದರು..https://www.vijayavani.net/dharamsthala-model-for-all-temples.https://www.vijayavani.net/wonderful-message-to-walk-on-the-right-path