ರಬ್ಬರ್ ಸಂಗ್ರಹ ಕೊಠಡಿಗೆ ಬೆಂಕಿ

Fire safety
Published on

ಕಾಸರಗೋಡು: ಬೋವಿಕ್ಕಾನದ ರಿಕ್ಸನ್ ಡೇವಿಯರ್ ಇಗರ್ಜಿ ಅಧೀನದಲ್ಲಿರುವ ರಬ್ಬರ್ ದಾಸ್ತಾನು ಕೊಠಡಿಗೆ ಬೆಂಕಿ ತಗುಲಿ ಒಂದು ರಬ್ಬರ್ ಹಾಳೆ ಬೆಂಕಿಗಾಹುತಿಯಾಗಿದೆ. ಕೊಠಡಿಯಲ್ಲಿ ಬೆಂಕಿ ಕಾಣಿಸುತ್ತಿದ್ದಂತೆ ಸ್ಥಳದಲ್ಲಿದ್ದವರು ಹಾಗೂ ಅಸುಪಾಸಿನವರು ನಂದಿಸಲು ಯತ್ನಿಸಿದರೂ ಸಾಧ್ಯವಾಗದಿದ್ದಾಗ ಅಗ್ನಿಶಾಮಕ ದಳ ಸಿಬ್ಬಂದಿ ಆಗಮಿಸಿ ಬೆಂಕಿ ಶಮನಗೊಳಿಸಿದ್ದಾರೆ. ಒಣಗಲು ಹಾಕಿದ್ದ ರಬ್ಬರ್ ಶೀಟ್‌ಗೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net