ಈ ವಾರ ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳಿವು

Untitled design - 2023-09-12T163905.339
Published on

ಮುಂಬೈ: ಪ್ರತಿವಾರವೂ ಹಲವು ಚಿತ್ರರಂಗದ ಸ್ಟಾರ್​ ನಟ, ನಟಿಯರ ಸಿನಿಮಾಗಳು ಚಿತ್ರಮಂದಿರ ಮತ್ತು ಒಟಿಟಿಯಲ್ಲಿ ಬಿಡುಗಡೆಗೊಳ್ಳುವ ಮುಖೇನ ಸಿನಿಪ್ರೇಕ್ಷಕರನ್ನು ಮನರಂಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಂತೆಯೇ ಈ ವಾರ ಕೂಡ ಸಾಲು ಸಾಲು ಬಹುನಿರೀಕ್ಷಿತ ಚಲನಚಿತ್ರಗಳು ರಿಲೀಸ್​ಗೆ ಸಜ್ಜಾಗಿವೆ. ಅಂದಹಾಗೆ ಒಟಿಟಿ ಮತ್ತು ಥಿಯೇಟರ್​ಗಳಲ್ಲಿ ತೆರೆ ಕಾಣಲಿರುವ ಸಿನಿಮಾಗಳ ಪಟ್ಟಿ ಈ ಕೆಳಕಂಡತಿದೆ.

ಚಿತ್ರಮಂದಿರಗಳಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳಿವು:

ಸೆಪ್ಟೆಂಬರ್ 15: ಏ ಹಾಂಟಿಂಗ್​ ಇನ್​ ವೆನಿಸ್​ (ಇಂಗ್ಲಿಷ್​)

ಸೆಪ್ಟೆಂಬರ್ 15: ಮಾರ್ಕ್ ಆಂಟೋನಿ (ಮೂಲ ತಮಿಳು, ತೆಲುಗು ಡಬ್)

ಸೆಪ್ಟೆಂಬರ್ 15: ಚಾಂಗುರೆ ಬಂಗಾರು ರಾಜ (ತೆಲುಗು)

ಸೆಪ್ಟೆಂಬರ್ 15: ರಾಮಣ್ಣ ಯೂತ್ (ತೆಲುಗು)

ಒಟಿಟಿಯಲ್ಲಿ ರಿಲೀಸ್​ ಆಗಲಿರುವ ಸಿನಿಮಾಗಳಿವು:

ನೆಟ್‌ಫ್ಲಿಕ್ಸ್:

ಸೆಪ್ಟೆಂಬರ್ 14: ರಾಮಬಾಣಂ (ತೆಲುಗು)

ಸೆಪ್ಟೆಂಬರ್ 15: ಭೋಲಾ ಶಂಕರ್ (ತೆಲುಗು)

ಡಿಸ್ನಿ ಪ್ಲಸ್ ಹಾಟ್‌ಸ್ಟಾರ್:

ಸೆಪ್ಟೆಂಬರ್ 15: MY3 (ತಮಿಳು ವೆಬ್ ಸಿರೀಸ್)

ಸೆಪ್ಟೆಂಬರ್ 15: ಕಾಲಾ (ಹಿಂದಿ)

ಅಮೇಜಾನ್​ ಪ್ರೈಮ್ ವಿಡಿಯೋ:

ಸೆಪ್ಟೆಂಬರ್ 15: ಅನೀತಿ (ತಮಿಳು )

ಸೆಪ್ಟೆಂಬರ್ 15: ಸುಭೇದಾರ್ (ಮರಾಠಿ)

ಸೆಪ್ಟೆಂಬರ್ 15: ಡಿಜಿಟಲ್ ವಿಲೇಜ್ (ಮಲಯಾಳಂ)

ಜೀ5:

ಸೆಪ್ಟೆಂಬರ್ 15: ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ (ಕನ್ನಡ)

ಆಹಾ:

ಸೆಪ್ಟೆಂಬರ್ 15: ಮಾಯಾಪೇಟಿಕಾ (ತೆಲುಗು)

ಸೆಪ್ಟೆಂಬರ್ 15: ಅನೀತಿ (ತಮಿಳು), (ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net