ಗಣಪತಿ ಹಬ್ಬಕ್ಕೆ ಚಿತ್ರತಂಡಗಳಿಂದ ಶುಭಾಶಯ ಪೋಸ್ಟರ್​

Ef_ws61UYAAnuEJ
Published on

ಗಣೇಶ್​ ಚತುರ್ಥಿ ನಿಮಿತ್ತ ಸ್ಯಾಂಡಲ್​ವುಡ್​ನಲ್ಲಿ ಹಬ್ಬದ ಕಳೆ ಮನೆ ಮಾಡಿದೆ. ಬಹುತೇಕ ಎಲ್ಲ ಸಿನಿಮಾ ತಂಡಗಳು ತಂತಮ್ಮ ಸಿನಿಮಾಗಳ ಪೋಸ್ಟರ್​ಗಳನ್ನು ಬಿಡುಗಡೆ ಮಾಡಿಕೊಂಡು ಶುಭಾಶಯ ಕೋರಿವೆ. ಇನ್ನು ಕೆಲವು ಹೊಸ ಸಿನಿಮಾಗಳೂ ಹಬ್ಬದ ದಿನದಂದೇ ಸೆಟ್ಟೇರಿವೆ. ಅಂಥ ಕೆಲ ಪೋಸ್ಟರ್​ಗಳು ಇಲ್ಲಿವೆ. 

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net