More

    Photos: ಗೋಲ್ಡನ್​ ಸ್ಟಾರ್ ಗಣೇಶ್​ ಮಕ್ಕಳ ಹೊಸ ಅವತಾರ ನೋಡಿ!

    ಗೋಲ್ಡನ್​ ಸ್ಟಾರ್ ಗಣೇಶ್​ ಮತ್ತವರ ಕುಟುಂಬ ಸದ್ಯ ಕರೊನಾ ಹಿನ್ನೆಲೆಯಲ್ಲಿ ಮನೆಯಲ್ಲಿಯೇ ಕಾಲ ಕಳೆಯುತ್ತಿದೆ. ಮಕ್ಕಳ ಶಾಲಾ ತರಗತಿಗಳೂ ಮನೆಯಲ್ಲಿಯೇ ನಡೆಯುತ್ತಿದೆ. ಹೀಗಿರುವಾಗ ಭಾನುವಾರ ಗಣೇಶ್​ ಪುತ್ರಿ ಚಾರಿತ್ರ್ಯ ವಿಶೇಷವಾದ ಪೇಂಟಿಂಗ್​ ಮಾಡಿದ್ದಾಳೆ. ಹಾಗಂತ ಯಾವುದೋ ಬಿಳಿ ಶೀಟ್​ ಮೇಲೆ ಚಿತ್ರ ಬಿಡಿಸಿಲ್ಲ. ಬದಲಿಗೆ ಸಹೋದರ ವಿಹಾನ್​ ಮುಖದ ಮೇಲೆ ಹುಲಿ ಮುಖವನ್ನು ಪೇಂಟಿಂಗ್​ ಮಾಡಿದ್ದಾಳೆ. ತನ್ನ ಮುಖಕ್ಕೆ ಚಿಟ್ಟೆಯ ಚಿತ್ರ ಬಿಡಿಸಿಕೊಂಡಿದ್ದಾಳೆ. ಈ ಎರಡು ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಗಣೇಶ್​ ಹಂಚಿಕೊಂಡಿದ್ದು, ಚಾರಿತ್ರ್ಯಾಳ ಕಲೆಗೆ ನೆಟ್ಟಿಗರು ಭೇಷ್​ ಎನ್ನುತ್ತಿದ್ದಾರೆ. ಆ ಎರಡು ಪೇಂಟಿಂಗ್​ ಫೋಟೋಗಳು ಇಲ್ಲಿವೆ.

    Photos: ಗೋಲ್ಡನ್​ ಸ್ಟಾರ್ ಗಣೇಶ್​ ಮಕ್ಕಳ ಹೊಸ ಅವತಾರ ನೋಡಿ! Photos: ಗೋಲ್ಡನ್​ ಸ್ಟಾರ್ ಗಣೇಶ್​ ಮಕ್ಕಳ ಹೊಸ ಅವತಾರ ನೋಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts