More

  ಕಾಡಾನೆ ದಾಳಿಗೆ ವಿದ್ಯುತ್ ಕಂಬ ಧರಾಶಾಹಿ

  ಬೆಳ್ತಂಗಡಿ: ಚಾರ್ಮಾಡಿ ಮಠದ ಮಜಲು ಎಂಬಲ್ಲಿ ಕಾಡಾನೆ ಈಚಲ ಮರವನ್ನು ಉರುಳಿಸಿದ್ದು, ಇದು ವಿದ್ಯುತ್ ಲೈನ್ ಮೇಲೆ ಬಿದ್ದ ಘಟನೆ ಶನಿವಾರ ನಡೆದಿದೆ.

  ಮೆಸ್ಕಾಂನ 33/11ಕೆವಿ ಹಾಗೂ ಸಮೀಪವೇ ಹಾದು ಹೋಗಿರುವ ಖಾಸಗಿ ವಿದ್ಯುತ್ ಲೈನ್ ಮೇಲೆ ಮರ ಉರುಳಿದ ಪರಿಣಾಮ ಕಕ್ಕಿಂಜೆ ಉಪ ಕೇಂದ್ರದ ವಿದ್ಯುತ್ ಪೂರೈಕೆ ಅಸ್ತವ್ಯಸ್ತವಾಯಿತು. ಅರಣ್ಯ ಇಲಾಖೆಯ ಚಾರ್ಮಾಡಿ ಡಿಆರ್‌ಎಫ್‌ಒ ನಾಗೇಶ್, ಸೋಮಂತಡ್ಕ ಶಾಖೆಯ ಜೆಇ ಕೃಷ್ಣೇಗೌಡ ನೇತೃತ್ವದಲ್ಲಿ ಎರಡು ಇಲಾಖೆಯ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಮರ ತೆರವುಗೊಳಿಸಿ ವಿದ್ಯುತ್ ಪೂರೈಕೆಗೆ ಸಹಕರಿಸಿದರು.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts