

ಕೋಟ: ಪ್ರಸಿದ್ಧ ಕೂಟ ಮಹಾ ಜಗತ್ತು ಸಾಲಿಗ್ರಾಮ ಅಂಗ ಸಂಸ್ಥೆಯ 2024 -25ರಿಂದ 3 ವರ್ಷಗಳ ಅವಧಿಗೆ ನೂತನ ಅಧ್ಯಕ್ಷರಾಗಿ ಪಾಂಡೇಶ್ವರ ಚಂದ್ರಶೇಖರ ಹೊಳ್ಳ (ಪಿ.ಸಿ.ಹೊಳ್ಳ ) ಅವಿರೋಧವಾಗಿ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಕೃಷ್ಣಪ್ರಸಾದ್ ಹೆರ್ಳೆ, ಕಾರ್ಯದರ್ಶಿಯಾಗಿ ಮಹಾಬಲ ಹೇರಳೆ, ಜತೆ ಕಾರ್ಯದರ್ಶಿಯಾಗಿ ಚಿದಾನಂದ ತುಂಗ ಮತ್ತು ಪನ್ನಗ ನಾವಡ, ಕೋಶಾಧಿಕಾರಿಯಾಗಿ ನಾಗರಾಜ ಉಪಾಧ್ಯ, ಬಿಲಿಯನ್ ಫೌಂಡೇಶನ್ ಪ್ರತಿನಿಧಿಯಾಗಿ ಸುಬ್ರಹ್ಮಣ್ಯ ಹೇರ್ಳೆ, ಕೂಟ ಬಂದು ಪತ್ರಿಕೆ ಪ್ರತಿನಿಧಿಯಾಗಿ ಅಮರ ಹಂದೆ ಆಯ್ಕೆಯಾದರು.