ಪದ್ಮ ಬ್ರಾಹ್ಮಣ ಪುರೋಹಿತ ಸಂಘಕ್ಕೆ ಆಯ್ಕೆ

shettigar
ವಾಸ್ತುತಜ್ಞ, ಜ್ಯೋತಿಷಿ ಡಾ.ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ
Published on

ಕೋಟ : ಅಖಿಲಭಾರತ ಪದ್ಮ ಬ್ರಾಹ್ಮಣ ಪುರೋಹಿತ ಸಂಘ ರಾಜ್ಯಾಧ್ಯಕ್ಷರಾಗಿ ವಾಸ್ತುತಜ್ಞ, ಜ್ಯೋತಿಷಿ ಡಾ.ಬಸವರಾಜ್ ಶೆಟ್ಟಿಗಾರ್ ಕೋಟೇಶ್ವರ ಆಯ್ಕೆಯಾಗಿದ್ದಾರೆ. ಅಖಿಲ ಭಾರತ ಪದ್ಮ ಬ್ರಾಹ್ಮಣ ಪುರೋಹಿತ ಸಂಘ 26ನೇ ಮಹಾಸಭೆ ಹಾಗೂ ಮಾರ್ಕಂಡೇಯ ಮಹಾಯಾಗ ಆಂಧ್ರಪ್ರದೇಶದ ನಂದ್ಯಾಲ ಜಿಲ್ಲೆಯ ಅಹೋ ಬಿಲಂ ಕ್ಷೇತ್ರದಲ್ಲಿ ಜುಲೈ 24, 25, 26ರಂದು ನಡೆಯಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net